ಭೀಕರ ಅಪಘಾತ; ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರಕ್​ಗೆ ಮಿನಿ ಟ್ರಕ್​ ಡಿಕ್ಕಿ, 7 ಮಂದಿ ಮೃತ್ಯು

ಒಡಿಶಾ: ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರಕ್‌ಗೆ ಮಿನಿ ಟ್ರಕ್​ ಡಿಕ್ಕಿಯಾಗಿ ಏಳು ಜನ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಘಟನೆ ಒಡಿಶಾದ ಜಾಜ್‌ಪುರದಲ್ಲಿ ನಡೆದಿದೆ. ಕೋಲ್ಕತ್ತಾ ಕಡೆಯಿಂದ ಏಳು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಮಿನಿ ಟ್ರಕ್​​ ನ್ಯೂಲ್ಪರ್​ ಪ್ರದೇಶದ ಸೇಂಟ್ರಲ್​​ ಬ್ಯಾಂಕ್​​ ಬಳಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ರಸ್ತೆ ಬದಿಯಲ್ಲಿ ಟ್ರಕ್​​ ಕೆಟ್ಟು ನಿಂತಿತ್ತು ಎಂದು ವರದಿಯಾಗಿದೆ. ಡಿಕ್ಕಿ ಸಂಭವಿಸಿದ ಬಳಿಕ ಮಿನಿ ಟ್ರಕ್​ಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಅಲ್ಲೇ ರಸ್ತೆ ಮೇಲೆ … Continue reading ಭೀಕರ ಅಪಘಾತ; ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರಕ್​ಗೆ ಮಿನಿ ಟ್ರಕ್​ ಡಿಕ್ಕಿ, 7 ಮಂದಿ ಮೃತ್ಯು