ವಿದೇಶದಲ್ಲಿರುವ 6,300 ಭಾರತೀಯರಿಗೆ ವೈರಸ್

ನವದೆಹಲಿ: ಹೊರ ದೇಶಗಳಲ್ಲಿರುವ 6,300 ಭಾರತೀಯರು ಕರೊನಾ ವೈರಸ್​ಗೆ ತುತ್ತಾಗಿದ್ದಾರೆ. ಕಳೆದ 9 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಏಪ್ರಿಲ್ 16ರಂದು ಹೊರ ದೇಶಗಳಲ್ಲಿರುವ 3,336 ಭಾರತೀಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸಿಂಗಾಪುರ ಹಾಗೂ ಗಲ್ಪ್ ದೇಶಗಳಲ್ಲಿ ಹೆಚ್ಚಿನ ಭಾರತೀಯರಲ್ಲಿ ಸೋಂಕು ಪತ್ತೆಯಾಗಿದೆ. ಸಿಂಗಾಪುರದ ವಿದೇಶಿಗರ ವಸತಿ ನಿಲಯಗಳಲ್ಲಿ ಸೋಂಕು ಕಾಣಿಸಿಕೊಂಡು ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಿದೆ. ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ವಸತಿ ನಿಲಯಗಳಿಗೆ ನೀಡುತ್ತಿರುವುದಾಗಿ ತಿಳಿಸಿದೆ. ಮಾರ್ಚ್ 18ರಂದು ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ನೀಡಿದ್ದ ಮಾಹಿತಿಯ … Continue reading ವಿದೇಶದಲ್ಲಿರುವ 6,300 ಭಾರತೀಯರಿಗೆ ವೈರಸ್