ತತ್ತರಿಸಿದ ಹೋಟೆಲೋದ್ಯಮ: 6000 ಕೋಟಿ ರೂ. ವಹಿವಾಟಿಗೆ ಕುತ್ತು

ಶಿವಾನಂದ ತಗಡೂರು ಬೆಂಗಳೂರು ಹೋಟೆಲ್ ಉದ್ಯಮ ಹಿಂದೆಂದೂ ಕಂಡು ಕೇಳರಿಯದಷ್ಟು ಕುಸಿದಿದ್ದು, ಈ ಉದ್ಯಮವನ್ನೇ ನಂಬಿಕೊಂಡಿದ್ದ 10 ಲಕ್ಷ ಕಾರ್ವಿುಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೋಟೆಲೋದ್ಯಮ ಎಂದರೆ ಲಾಡ್ಜಿಂಗ್, ಬಾರ್ ಆಂಡ್ ರೆಸ್ಟೋರೆಂಟ್, ಬೇಕರಿ ಎಲ್ಲವೂ ಸೇರಿಕೊಳ್ಳುತ್ತದೆ. ಇವೆಲ್ಲ ಸೇರಿ ರಾಜ್ಯದಲ್ಲಿ ಪ್ರತಿವರ್ಷ 5ರಿಂದ 6 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೂ ದೊಡ್ಡ ಆದಾಯದ ಮೂಲವಾಗಿದೆ. ಆದರೀಗ, ಕರೊನಾ ಎಫೆಕ್ಟ್ ನಿಂದಾಗಿ ಕನಿಷ್ಠ ಇನ್ನೊಂದು ವರ್ಷ ಹೋಟೆಲ್ ಮತ್ತು ಲಾಡ್ಜಿಂಗ್ ಉದ್ಯಮಕ್ಕೆ ದೊಡ್ಡ ಹೊಡೆತ. … Continue reading ತತ್ತರಿಸಿದ ಹೋಟೆಲೋದ್ಯಮ: 6000 ಕೋಟಿ ರೂ. ವಹಿವಾಟಿಗೆ ಕುತ್ತು