ಹಗಲುಹೊತ್ತಿನಲ್ಲೇ 500 ಟನ್​ ತೂಕದ ಸ್ಟೀಲ್​ ಬ್ರಿಡ್ಜ್​​ ಕಳವು!

ಪಾಟ್ನಾ: ಕಳ್ಳತನದ ಮಿತಿಯನ್ನೇ ಮೀರಿರುವ ಕಳ್ಳರು 60 ಅಡಿ ಉದ್ದದ ಸೇತುವೆಯನ್ನೇ ಕಳವು ಮಾಡಿರುವ ಘಟನೆ ಬಿಹಾರದ ರೋಹತಕ್​ ಜಿಲ್ಲೆಯ ಅಮಿಯವಾರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ಸೇತುವೆ ಇಲ್ಲದಿರುವುದನ್ನು ಕಂಡ ಸ್ಥಳೀಯರು ಫೋಟೋ ಸಮೇತ ನೀರಾವರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಗಲು ಹೊತ್ತಿನಲ್ಲೇ ಕಳ್ಳರ ಗುಂಪೊಂದು ಸೇತುವೆಯನ್ನು ಕೆಡವಿ ಅದರಲ್ಲಿದ್ದ ಲೋಹಗಳನ್ನು ಯಂತ್ರಗಳ ಸಹಾಯದೊಂದಿಗೆ ಬೇರ್ಪಡಿಸಿ ಹೊತ್ತೊಯ್ದಿದ್ದಾರೆ.ಸೇತುವೆ ನಾಶವಾಗಿರುವ ಬಗ್ಗೆ ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ಧಾವಿಸಿದೆವು, 60 ಅಡಿ ಉದ್ದ ಹಾಗೂ 12 ಅಡಿ ಎತ್ತರವಿದ್ದ ಸ್ಟೀಲ್​ … Continue reading ಹಗಲುಹೊತ್ತಿನಲ್ಲೇ 500 ಟನ್​ ತೂಕದ ಸ್ಟೀಲ್​ ಬ್ರಿಡ್ಜ್​​ ಕಳವು!