More

  ಮೈಸೂರಿನಲ್ಲಿ ಜೂನ್ 20ರಿಂದ 22ರವರೆಗೆ 5ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ

  ಮೈಸೂರು: ವಿನಾಯಕನಗರ 6ನೇ ಮುಖ್ಯ ರಸ್ತೆಯಲ್ಲಿರುವ ಶ್ರೀವಿದ್ಯಾಗಣಪತಿ ಹಾಗೂ ಶ್ರೀಮಹಾಲಕ್ಷ್ಮಿದೇವಸ್ಥಾನ ಟ್ರಸ್ಟ್‌ನಿಂದ ಜೂ.20ರಿಂದ 22ರವರೆಗೆ 5ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿದೆ.
  ಜೂ.20ರಂದು ಸಂಜೆ 6ಕ್ಕೆ ಮಹಾಮಂಗಳಾರತಿ ಪೂಜೆ, ಪುಣ್ಯಾಹ, ಅಂಕುರಾರ್ಪಣೆ, ಪಂಚಗವ್ಯ, ದೇವನಾಂಬಿ, ಧ್ವಜಾರೋಹಣ, ದೇವರಿಗೆ ಪಂಚಾಮೃತಾಭಿಷೇಕ, ಶೋಡಷ ದ್ರವ್ಯಾಭಿಷೇಕ, ಭಕ್ತಾದಿಗಳಿಂದ ಸಾಮೂಹಿಕ ಅರಿಶಿಣ ನೀರಿನಿಂದ ಅಭಿಷೇಕ, ತೈಲಮಜ್ಜನ, ಮಹಾಮಂಗಳಾರತಿ ನಡೆಯಲಿದೆ.
  ಜೂ.21ರಂದು ಬೆಳಗ್ಗೆ 7ಕ್ಕೆ ಸುಪ್ರಭಾತ ಸೇವೆ, ಕಾಶಿಯಾತ್ರೆ, ಕಂಕಣಧಾರಣೆ, ಅಂತರಪಟ, ಅಕ್ಷತರೋಹಣ, ಕನ್ಯಾದಾನ, ಶ್ರೀನಿವಾಸ ಸ್ವಾಮಿಗೆ ಕಲ್ಯಾಣೋತ್ಸವ, ಮಾಂಗಲ್ಯಧಾರಣೆ, ಮಹಾಮಂಗಳಾರತಿ ಪುಷ್ಪವೃಷ್ಠಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ವಿಷ್ಣು ದೀಪೋತ್ಸವ, 7.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಜೂ.22ರಂದು ಹುಣ್ಣಿಮೆಯ ಪ್ರಯುಕ್ತ ಶ್ರೀಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಲಿದೆ. ಸಂಜೆ 5ಕ್ಕೆ ಊರಿನ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ, ಮಹಾಮಂಗಳಾರತಿ, ತೀಥ ಪ್ರಸಾದ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪುರೋಹಿತ ರಾಕೇಶ್‌ಶರ್ಮ ತಿಳಿಸಿದ್ದಾರೆ. ಮಾಹಿತಿಗೆ ಮೊ.8310204050 ಅಥವಾ 7204076951 ಸಂಪರ್ಕಿಸಬಹುದು.

  See also  ಭಾವಪೂರ್ಣ ಟ್ರೇಲರ್; ಚೇತನ್ ನಿರ್ದೇಶನಕ್ಕೆ ರಮೇಶ್ ಪಂಡಿತ್ ಹೀರೋ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts