54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

ಅಡೂರು: ಕೇರಳದ ಪತ್ತನಂತಿಟ್ಟ ವಡಸ್ಸೇರಿಕ್ಕರ ಗ್ರಾಮದಲ್ಲಿ 54ರ ಮಹಿಳೆ ಅವಳಿ ಮಕ್ಕಳ ತಾಯಿ ಆದುದೇ ಈಗ ಸುದ್ದಿ. ಮಹಿಳೆಯ ಹೆಸರು ಕುಮಾರಿ. ಆಕೆಯ ಪತಿಯ ಹೆಸರು ಶ್ರೀಧರನ್. ಅವರ ವಯಸ್ಸು 64 ವರ್ಷ. ಈ ವಯಸ್ಸಿನಲ್ಲೂ ಮಕ್ಕಳಾಗುತ್ತಾ ಎಂಬ ಪ್ರಶ್ನೆಯೇ ಆ ಊರಿನ ಬಹುತೇಕರನ್ನು ಕಾಡುತ್ತಿದೆ. ಇದೊಂದು ಅಚ್ಚರಿ ಕೂಡ ಹೌದು ಎನ್ನುತ್ತಾರೆ ಊರವರಷ್ಟೇ ಅಲ್ಲ, ವೈದ್ಯರು ಕೂಡ. ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ … Continue reading 54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ