50,848 ಹೊಸ ಕರೊನಾ ಪ್ರಕರಣ; 68,817 ಜನ ಸೋಂಕಿನಿಂದ ಚೇತರಿಕೆ

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 50,848 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, 1,358 ಸಾವು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇಂದು ಬೆಳಗಿನ ವರದಿ ತಿಳಿಸಿದೆ. ನಿನ್ನೆ ವರದಿಯಾಗಿದ್ದ ನಿತ್ಯಪ್ರಕರಣಗಳಿಗಿಂತ ಇದು ಶೇ.19 ರಷ್ಟು ಹೆಚ್ಚಾಗಿದೆ. ಆದರೆ, ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,327 ರಷ್ಟು ಕಡಿಮೆಯಾಗಿದ್ದು, ಪ್ರಸ್ತುತ, ದೇಶದಲ್ಲಿ 6,43,194 ಸಕ್ರಿಯ ಕರೊನಾ ಪ್ರಕರಣಗಳಿವೆ. ನಿನ್ನೆಯ ದಿನ 68,817 ಕರೊನಾ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಭಾರತದ ಈವರೆಗಿನ ಚೇತರಿಕೆಯ … Continue reading 50,848 ಹೊಸ ಕರೊನಾ ಪ್ರಕರಣ; 68,817 ಜನ ಸೋಂಕಿನಿಂದ ಚೇತರಿಕೆ