ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ

ಪುಣೆ: ಭಾರಿ ಭರವಸೆ ಮೂಡಿಸಿರುವ ಆಕ್ಸ್​ಫರ್ಡ್​​ ವಿವಿಯ ಕರೊನಾ ಲಸಿಕೆ ಯಶಸ್ವಿಯಾಗಿದ್ದೇ ಆದಲ್ಲಿ ಭಾರತದಲ್ಲಿಯೇ ಅದರ ಉತ್ಪಾದನೆಯಾಗಲಿದೆ ಎಮಬುದಂತೂ ತಿಳಿದಿರುವ ವಿಚಾರ. ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿರುವ ಇಲ್ಲಿನ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಇದರ ಉತ್ಪಾದನೆಯಲ್ಲಿ ತೊಡಗಲಿದೆ. ಆಕ್ಸ್​ಫರ್ಡ್​ ವಿವಿ ಸಹಭಾಗಿತ್ವದಲ್ಲಿ ಇದನ್ನು ಉತ್ಪಾದಿಸುತ್ತಿರುವ ಅಸ್ಟ್ರಾಜೆನೆಕಾ ಕಂಪನಿ ಸಿರಂ ಇನ್​ಸ್ಟಿಟ್ಯೂಟ್​ಗೆ ಉತ್ಪಾದನಾ ಪರವಾನಗಿ ನೀಡಿದೆ. ಈ ಸಂಸ್ಥೆ ಉತ್ಪಾದಿಸಿದ ಲಸಿಕೆಯಲ್ಲಿ ಶೇ.50 ಭಾರತದ ಬಳಕೆಗೆ ಸಿಗಲಿದೆ. ಇನ್ನುಳಿದದ್ದು ಬೇರೆ ದೇಶಗಳಿಗೆ ಹಂಚಿಕೆಯಾಗಲಿದೆ. … Continue reading ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ