50ರೂ.ಗೆ ಕೋಳಿ ಬೇಕಾ? ಮೊಟ್ಟೆ ಬೇಕಾ ಆಫರ್​..ಆಸೆಗೆ ಬಿದ್ದು 50ಸಾವಿರ ಕಳೆದುಕೊಂಡ ವೃದ್ಧ!

Delhi cyber crime 50 lakh rupees deducted an old man bank account due to egg and chicken issue ನವದೆಹಲಿ: ಗ್ರಾಹಕರು ಪ್ರತಿವಸ್ತು ಕೊಳ್ಳುವಾಗ ‘ಆಫರ್​’ ಏನಿದೆ ಎಂದು ಕೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆ ವಸ್ತುವಿನ ಗುಣಮಟ್ಟ ಅಥವಾ ಖರೀದಿ ಸಂದರ್ಭ ಮೋಸ ಹೋಗುವುದರ ಬಗ್ಗೆ ಯೋಚಿಸುವುದು ಕಡಿಮೆ. ಇಲ್ಲೊಬ್ಬ ಗ್ರಾಹಕ ಸಹ ಆಫರ್​ ಆಸೆಗೆ ಬಿದ್ದು 50 ರೂ.ವ್ಯಾಪಾರಕ್ಕೆ 50 ಸಾವಿರ ರೂ.ಕಳೆದುಕೊಂಡಿದ್ದಾರೆ. ವಿವರ ಇಲ್ಲಿದೆ.. ಇದನ್ನೂ … Continue reading 50ರೂ.ಗೆ ಕೋಳಿ ಬೇಕಾ? ಮೊಟ್ಟೆ ಬೇಕಾ ಆಫರ್​..ಆಸೆಗೆ ಬಿದ್ದು 50ಸಾವಿರ ಕಳೆದುಕೊಂಡ ವೃದ್ಧ!