40 ಚ್ಯೂಯಿಂಗ್ ಗಮ್ ನುಂಗಿದ 4 ವರ್ಷದ ಬಾಲಕ; ಮುಂದೆನಾಯ್ತು?

ಅಮೆರಿಕಾ: 4 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್ ಗಮ್ ನುಂಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಓಹಾಯೋದಲ್ಲಿ 40 ಚ್ಯೂಯಿಂಗ್ ಗಮ್ ನುಂಗಿದ ನಂತರ ಐದು ವರ್ಷದ ಬಾಲಕ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಚೂಯಿಂಗ್ ಗಮ್ ಹೊಟ್ಟೆಯಲ್ಲಿ ಒಟ್ಟಿಗೆ ಸೇರಿಕೊಂಡ ನಂತರ ಅವನ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಟ್ಟಿತ್ತು. ನಂತರ ಹೊಟ್ಟೆ ನೋವು ಮತ್ತು ವಾಂತಿ ಪ್ರಾರಂಭವಾಯಿತ್ತು. ಪೋಷಕರು ಬಾಲಕನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಬಾಲಕನ ಹೊಟ್ಟೆಯನ್ನು ವೈದ್ಯರು ಸ್ಕ್ಯಾನಿಂಗ್​ … Continue reading 40 ಚ್ಯೂಯಿಂಗ್ ಗಮ್ ನುಂಗಿದ 4 ವರ್ಷದ ಬಾಲಕ; ಮುಂದೆನಾಯ್ತು?