5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್​ಸ್ಪ್ರೆಡರ್​ಗಳಾಗುತ್ತಾರಾ ಈ ಮಕ್ಕಳು?

ನವದೆಹಲಿ: ಇತ್ತೀಚೆಗೆ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ 5 ವರ್ಷದೊಳಗಿನ ಮಕ್ಕಳ ಶ್ವಾಸಕೋಶದ ಮೇಲ್ಪದರದಲ್ಲಿ ಗರಿಷ್ಠ ಪ್ರಮಾಣದ ಕರೊನಾ ವೈರಾಣು ಪತ್ತೆಯಾಗಿದೆ. ಹೀಗಾಗಿ ಈ ಮಕ್ಕಳು ಕೋವಿಡ್​-19 ಸೋಂಕಿನ ಸೂಪರ್​ ಸ್ಪ್ರೆಡರ್​ಗಳಾಗುತ್ತಾರಾ ಎಂಬ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ. ಅಮೆರಿಕದ ಷಿಕಾಗೋದ ಇಲಿನಿಯಾಸ್​ನಲ್ಲಿ ಮಾರ್ಚ್​ 23ರಿಂದ ಏಪ್ರಿಲ್​ 27ರವರೆಗೆ ಒಂದು ತಿಂಗಳ ಶಿಶುವಿನಿಂದ ಹಿಡಿದು 65 ವರ್ಷದ ಹಿರಿಯ ನಾಗರಿಕರವರೆಗೆ ಸೌಮ್ಯಲಕ್ಷಣಗಳು ಮತ್ತು ಅತಿಸೌಮ್ಯಲಕ್ಷಣಗಳನ್ನು ಹೊಂದಿದ್ದವರ ಗಂಟಲದ್ರವ ಮಾದರಿಯನ್ನು ಸಂಶೋಧಕರು ಸಂಗ್ರಹಿಸಿ ಅಧ್ಯಯನ ನಡೆಸಿದ್ದರು. ಒಟ್ಟು 145 ವ್ಯಕ್ತಿಗಳ ಮಾದರಿ … Continue reading 5 ವರ್ಷದೊಳಗಿನ ಮಕ್ಕಳಲ್ಲಿ ಅತಿಹೆಚ್ಚು ಕರೊನಾ ವೈರಾಣು; ಸೂಪರ್​ಸ್ಪ್ರೆಡರ್​ಗಳಾಗುತ್ತಾರಾ ಈ ಮಕ್ಕಳು?