ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

ದಿಗ್ವಿಜಯ ನ್ಯೂಸ್ ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ಸಾಮಾನ್ಯವಾಗಿ 6 ತಿಂಗಳಿ ಗೊಮ್ಮೆತುಟ್ಟಿಭತ್ಯೆ, ಮೂರು ವರ್ಷ ಕ್ಕೊಮ್ಮೆಯೋ ಅಥವಾ ಐದು ವರ್ಷಕ್ಕೊಮ್ಮೆಯೋ ವೇತನ ಏರಿಕೆಯಾಗು ತ್ತದೆ. ಆದರೆ, ಬಿಎಂಆರ್​ಸಿಎಲ್ ಅಧಿಕಾರಿಗಳಿಗೆ ಒಂದು ವರ್ಷದಲ್ಲಿ ಐದು ಬಾರಿ ವೇತನ ಏರಿಕೆಯಾಗಿದೆ! ನಮ್ಮ ಮೆಟ್ರೋದ ಮುಖ್ಯ ಹಣಕಾಸು ಅಧಿಕಾರಿ ಸೇರಿ 100ಕ್ಕೂ ಅಧಿಕ ಅಧಿಕಾರಿ ಗಳಿಗೆ ನಿಯಮಬಾಹಿರವಾಗಿ ವೇತನ ಹೆಚ್ಚಿಸಿರು ವುದು ಬೆಳಕಿಗೆ ಬಂದಿದೆ. ನಿಯಮದ ಪ್ರಕಾರ ನಿಗದಿತ ಶೇಕಡಾವಾರು ಪ್ರಮಾಣದಲ್ಲಿ ವೇತನ ಏರಿಕೆ ಮಾಡಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿ … Continue reading ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ