ಮೌತ್ ಫ್ರೆಶ್ನರ್​ ಸೇವಿಸಿದ ನಂತ್ರ ರಕ್ತ ವಾಂತಿ ಮಾಡ್ಕೊಂಡ ಐವರು ಸ್ನೇಹಿತರು! ವೈದ್ಯರಿಂದ ಶಾಕಿಂಗ್​ ಹೇಳಿಕೆ

ನವದೆಹಲಿ: ಊಟದ ನಂತರ ಮೌತ್ ಫ್ರೆಶ್ನರ್​ ಸೇವಿಸಿದ ಬೆನ್ನಲ್ಲೇ ಐವರು ಸ್ನೇಹಿತರು ರಕ್ತ ವಾಂತಿ ಮಾಡಿಕೊಂಡ ಘಟನೆ ಗುರುಗ್ರಾಮದಲ್ಲಿರುವ ಕೆಫೆಯೊಂದರಲ್ಲಿ ಮಾರ್ಚ್​ 2ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ರಕ್ತ ವಾಂತಿ ಮಾಡಿದ್ದಲ್ಲದೆ, ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿದ್ದಾರೆ. ಈ ಘಟನೆ ಗುರುಗ್ರಾಮದ ಸೆಕ್ಟರ್​ 90ರಲ್ಲಿರುವ ಲಾಫೊರೆಸ್ಟಾ ಕೆಫೆಯಲ್ಲಿ ನಡೆದಿದೆ. ಅಂಕಿತ್​ ಕುಮಾರ್​ ಎಂಬುವರು ತನ್ನ ಪತ್ನಿ ಹಾಗೂ ಫ್ರೆಂಡ್ಸ್​ ಜತೆ ಕೆಫೆಗೆ ಡಿನ್ನರ್​ಗೆಂದು ಬಂದಿದ್ದರು. ಪತ್ನಿ ಸೇರಿದಂತೆ ಐವರು ಸ್ನೇಹಿತರು … Continue reading ಮೌತ್ ಫ್ರೆಶ್ನರ್​ ಸೇವಿಸಿದ ನಂತ್ರ ರಕ್ತ ವಾಂತಿ ಮಾಡ್ಕೊಂಡ ಐವರು ಸ್ನೇಹಿತರು! ವೈದ್ಯರಿಂದ ಶಾಕಿಂಗ್​ ಹೇಳಿಕೆ