ಜನಾಂಗದ ಮೂಲತ್ವ ಉಳಿಸುವ ಪ್ರಯತ್ನ: ಹಸೆಮಣೆ ಏರಿದ ಜೋಡಿ

ನಿಶಾಂತ್ ಕಿಲೆಂಜೂರು ಕಿನ್ನಿಗೋಳಿ ಅತಿ ವಿರಳವಾದ ಮೂಲ ಸಂಪ್ರದಾಯದ ಪ್ರಕಾರ ಕೊರಗ ಸಮುದಾಯದ ಐದು ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ಭಾನುವಾರ ಹಸೆಮಣೆ ಏರಿದರು. ಸುರತ್ಕಲ್ ಸಮೀಪದ ಕುತ್ತೆತ್ತೂರು ಆದಿವಾಸಿ ಸಮುದಾಯ ಭವನದಲ್ಲಿ ದ.ಕ.ಜಿಲ್ಲಾ ಕೊರಗ ಸಂಘದ ವತಿಯಿಂದ ಸಮಾರಂಭ ನಡೆಯಿತು. ಸಮುದಾಯದ ಹಿಂದಿನ ಸಂಪ್ರದಾಯಗಳು ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಹಿರಿಯರು ಮೂಲ ಸಂಸ್ಕೃತಿ ಉಳಿಸಲು ಮುಂದಾಗಿದ್ದಾರೆ. ಮೆಹಂದಿ ಕಾರ್ಯಕ್ರಮವೇ ಇಲ್ಲ ಮೂಲ ಸಂಪ್ರದಾಯದ ಪ್ರಕಾರ ಕೊರಗ ಸಮುದಾಯದಲ್ಲಿ ಮೆಹಂದಿ ಕಾರ್ಯಕ್ರಮವೇ ಇಲ್ಲ, ಬದಲು ಮುಹೂರ್ತ ನಡೆಯುತ್ತದೆ. ಮುಹೂರ್ತ … Continue reading ಜನಾಂಗದ ಮೂಲತ್ವ ಉಳಿಸುವ ಪ್ರಯತ್ನ: ಹಸೆಮಣೆ ಏರಿದ ಜೋಡಿ