ಕರೊನಾ ವೈರಸ್​ಗೆ ಭಾರತದಲ್ಲಿ ನಾಲ್ಕನೇ ಸಾವು; ಪಂಜಾಬ್​ನಲ್ಲಿ ಮೃತನಾದ 72 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ

ಚಂಡೀಗಢ: ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದೇಶ ಮತ್ತು ವಿದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಇಂದು ದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ. ಪಂಜಾಬ್​ನಲ್ಲಿ ಬುಧವಾರದಂದು ಮರಣ ಹೊಂದಿದ 72 ವರ್ಷದ ವೃದ್ಧನಲ್ಲಿ ಕರೊನಾ ವೈರಸ್​ ಪತ್ತೆಯಾಗಿರುವುದಾಗಿ ವರದಿ ಬಂದಿದೆ. ಮೃತನಾಗಿರುವ ವೃದ್ಧ ಜರ್ಮನಿ ಪ್ರವಾಸ ಕೈಗೊಂಡಿದ್ದು, ಭಾರತಕ್ಕೆ ವಾಪಾಸು ಬರುವಾಗ ಇಟಲಿ ಮುಖಾಂತರ ಬಂದಿದ್ದ. ಮಾರ್ಚ್​ 7ರಂದು ಪಂಜಾಬ್​ಗೆ ಬಂದಿಳಿದ ವೃದ್ಧನಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಮಾರ್ಚ್​ 18ರಂದು ಆತನನ್ನು ನವಾಶಹಾರ್​ ಜಿಲ್ಲೆಯ … Continue reading ಕರೊನಾ ವೈರಸ್​ಗೆ ಭಾರತದಲ್ಲಿ ನಾಲ್ಕನೇ ಸಾವು; ಪಂಜಾಬ್​ನಲ್ಲಿ ಮೃತನಾದ 72 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ