47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಯಿ; ಹಿರಿಯ ಪುತ್ರಿಯ ಭಾವನಾತ್ಮಕ ಮಾತು ಹೀಗಿವೆ…

ಕೇರಳ: ಆರ್ಯ ಪಾರ್ವತಿ ಎಂಬ 23 ವರ್ಷದ ಯುವತಿ ತನ್ನ ತಾಯಿ 47ನೇ ವಯಸ್ಸಿಯಲ್ಲಿ ಗರ್ಭ ಧರಿಸಿ, ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸದ್ಯ ಈ ಸುದ್ದಿ ಎಲ್ಲೆಗೆ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿವೆ. ನನ್ನ ತಾಯಿ 47ನೇ ವಯಸ್ಸಿನಲ್ಲಿ ಗರ್ಭ ಧರಿಸಿದ ಬಗ್ಗೆ ತಿಳಿಯುತ್ತಿದ್ದಂತೆ ಮೊದಲು ಆಘಾತಕ್ಕೊಳಗಾದೆ. ಸಮಯ ಕಳೆದಂತೆ ಸಂತಸವಾಗುತ್ತಿತ್ತು. ಇದೀಗ ನನ್ನ ಪುಟ್ಟ ತಂಗಿಯನ್ನು ಸ್ವಾಗತಿಸಿದ್ದೇನೆ. ನನಗೆ ತಂಗಿ ಬೇಕೆಂಬ ಆಸೆ ಇತ್ತು. … Continue reading 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ತಾಯಿ; ಹಿರಿಯ ಪುತ್ರಿಯ ಭಾವನಾತ್ಮಕ ಮಾತು ಹೀಗಿವೆ…