ಕರೊನಾ: ಒಂದೇ ದಿನದಲ್ಲಿ ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇ. 47ರಷ್ಟು ಏರಿಕೆ!

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,654 ಹೊಸ ಕರೊನಾ ಕೇಸುಗಳು ದಾಖಲಾಗಿವೆ. ಇದು ನಿನ್ನೆಯ ದಿನ ವರದಿಯಾದ ಸೋಂಕಿಗಿಂತ ಶೇ. 47 ರಷ್ಟು ಹೆಚ್ಚಾಗಿದೆ. ನಾಲ್ಕು ತಿಂಗಳ ನಂತರ, ಸೋಮವಾರದಂದು ದೇಶದ ಕರೊನಾ ನಿತ್ಯಪ್ರಕರಣ ಸಂಖ್ಯೆಯು 30,000ದ ಕೆಳಗಿಳಿದಿತ್ತು. ಆದರೆ, ಮತ್ತೆ ಮಂಗಳವಾರದಂದು ಭಾರೀ ಏರಿಕೆ ಕಂಡುಬಂದಿದೆ. ದೇಶದ ಸರಾಸರಿ ಪಾಸಿಟಿವಿಟಿ ರೇಟ್ 2.51 ಆಗಿದ್ದು, ಇಂದು ದೇಶಾದ್ಯಂತ 3,99,436 ಆ್ಯಕ್ಟೀವ್​ ಪ್ರಕರಣಗಳಿವೆ. ಕಳೆದ 24 ದಿನಗಳಲ್ಲಿ 640 ಜನರು ಕರೊನಾಗೆ ಬಲಿಯಾಗಿದ್ದಾರೆ ಎಂದು … Continue reading ಕರೊನಾ: ಒಂದೇ ದಿನದಲ್ಲಿ ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇ. 47ರಷ್ಟು ಏರಿಕೆ!