ಒಂದೇ ಕಾಲಿನ ತೂಕ 45 ಕೆಜಿ! ನಾನೆಂದರೆ ಒಂದು ಶಕ್ತಿ ಎಂದು ಧೈರ್ಯದಿಂದ ಹೇಳಿಕೊಳ್ಳುವ ಮಾಡೆಲ್​

ವಾಷಿಂಗ್ಟನ್​: ಮಾಡೆಲ್​ ಎಂದರೆ ತೆಳ್ಳಗೆ ಬೆಳ್ಳಗಿರಬೇಕು… ನೋಡಿದಾಕ್ಷಣ ವಾಹ್​ ಎನಿಸುವಂತಿರಬೇಕು ಎನ್ನುವುದು ಅನೇಕರ ಕಲ್ಪನೆ. ಆದರೆ ಸೌಂದರ್ಯ ಅದನ್ನೆಲ್ಲ ಮೀರಿದ್ದು ಎಂದು ತೋರಿಸಿಕೊಟ್ಟಿದ್ದಾರೆ ಅಮೆರಿಕದ ಈ ಮಾಡೆಲ್​. ಅಮೆರಿಕದ ಮಹೋಗಾನಿ ಗೇಟರ್ lymphedema ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಬಂದವರಿಗೆ ದೇಹದ ಯಾವುದಾದರೂ ಭಾಗದಲ್ಲಿ ದ್ರವ್ಯಾಂಶ ತುಂಬಿಕೊಂಡು ಊದಿಕೊಳ್ಳುತ್ತದೆ. ಅದೇ ರೀತಿ ಮಹೋಗಾನಿಯ ಬಲಗಾಲು ಊದಿಕೊಂಡಿದೆ. ಬಾಲ್ಯದಿಂದಲೂ ಈ ತೊಂದರೆಯಿದ್ದು, 23 ವರ್ಷದ ಆಕೆಯ ಬಲಗಾಲು ಇದೀಗ ಬರೋಬ್ಬರಿ 45 ಕೆಜಿ ತೂಕವಿದೆ. ಮೊದ ಮೊದಲು … Continue reading ಒಂದೇ ಕಾಲಿನ ತೂಕ 45 ಕೆಜಿ! ನಾನೆಂದರೆ ಒಂದು ಶಕ್ತಿ ಎಂದು ಧೈರ್ಯದಿಂದ ಹೇಳಿಕೊಳ್ಳುವ ಮಾಡೆಲ್​