ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 45 ದಿನದ ಮೇಕೆ
ಬೆಳಗಾವಿ: ಪ್ರತನಿತ್ಯ ನಾವು ಪ್ರಪಂಚದಲ್ಲಿ ವಿಸ್ಮಯಕಾರಿ ಘಟನೆಗಳು ನೋಡುತ್ತಿರುತ್ತೇವೆ ಹಾಗೂ ಕೇಳುತ್ತಿರುತ್ತೇವೆ. ಏಕಕಾಲದಲ್ಲಿ ಹಸು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ಮೂರು ಕಣ್ಣುಗಳನ್ನು ಮೇಕೆ ಹೊಂದಿರುವುದು ಸೇರಿದಂತೆ ಪ್ರತಿನಿತ್ಯ ನಾವು ಒಂದಿಲ್ಲೊಂದು ಸುದ್ದಿ ಕೇಳುತ್ತಿರುತ್ತೇವೆ. ಆದರೆ, 45 ದಿನಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ಹಾಲು ಕೊಡುತ್ತಿರುವುದು ಆಶ್ಚರ್ಯ ಮೂಡಿಸಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸಂಬರಗಿ ಸಮೀಪದ ಕಲ್ಲೊತ್ತಿ ಗ್ರಾಮದ ಅಣ್ಣಪ್ಪ ಬಾಬು ನಾಯಿಕವಾಡಿ ಎಂಬುವವರಿಗೆ ಸೇರಿದ 45 ದಿನದ ಮೇಕೆ ಮರಿಯೊಂದು … Continue reading ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 45 ದಿನದ ಮೇಕೆ
Copy and paste this URL into your WordPress site to embed
Copy and paste this code into your site to embed