42,766 ಹೊಸ ಕರೊನಾ ಪ್ರಕರಣ; ಕೇರಳದಲ್ಲಿ ಅತಿ ಹೆಚ್ಚು

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 42,766 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗಿನ ಒಟ್ಟು ಕರೊನಾ ಪ್ರಕರಣ ಸಂಖ್ಯೆ 3,07,95,716 ಕ್ಕೆ ತಲುಪಿದೆ. ಕೇರಳದಲ್ಲಿ 13,563 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತದ ಅತಿ ಹೆಚ್ಚು ನಿತ್ಯ ಪ್ರಕರಣಗಳು ಈ ರಾಜ್ಯದಲ್ಲಿ ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ 8,992, ತಮಿಳುನಾಡಿನಲ್ಲಿ 3,039 ಮತ್ತು ಕರ್ನಾಟಕದಲ್ಲಿ 2,290 ಹೊಸ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ರಸ್ತೆಬಿದಿ ನೇಣುಬಿಗಿದ ಸ್ಥಿತಿಯಲ್ಲಿ ಪೊಲೀಸಪ್ಪನ ಪತ್ನಿ ಶವ ಪತ್ತೆ! ಪಾಸಿಟಿವಿಟಿ ರೇಟ್​ ಶೇ. … Continue reading 42,766 ಹೊಸ ಕರೊನಾ ಪ್ರಕರಣ; ಕೇರಳದಲ್ಲಿ ಅತಿ ಹೆಚ್ಚು