ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ ಮೊದಲು. ಅದೇ ಮುಖ್ಯ ಎನ್ನುತ್ತಾರೆ ನಮ್ಮ ಜನ. ಪ್ರತಿಯೊಬ್ಬರಿಗೂ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಬೇಕೇ ಬೇಕು. ಅದಕ್ಕಾಗಿಯೇ ನಾನಾ ರೀತಿಯ ಪೂಜಾ ಕಾರ್ಯಗಳನ್ನು ನಡೆಸುತ್ತಾರೆ. ಒಂದು ಬಾರಿ ಲಕ್ಷ್ಮಿ ಒಲಿದರೆ ಸಾಕು ಅವರ ಬದುಕು ಬಂಗಾರ, ಪ್ರತಿದಿನ ಸಿಂಗಾರ. ಆದ್ರೆ, ಒಮ್ಮೊಮ್ಮೆ ಅದೃಷ್ಟ, ಸಮಯ ಕೈಕೊಟ್ಟಾಗ ಹಗ್ಗವು ಹಾವಾದೀತು ಎಂಬುದರಲ್ಲಿ ಅಚ್ಚರಿಯೇ ಇಲ್ಲ ಬಿಡಿ. ದಿನವಿಡೀ ಕಷ್ಟಪಟ್ಟರೂ ದಿನಾಂತ್ಯದ ವೇಳೆಗೆ ಕೈಯಲ್ಲಿ … Continue reading ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips