ಸೋಂಕಿನ ಕೇಂದ್ರಗಳಾಗುತ್ತಿವೆ ಢಾಬಾಗಳು; 90 ಸಿಬ್ಬಂದಿಗೆ ಕೋವಿಡ್​; 10 ಸಾವಿರಕ್ಕೂ ಅಧಿಕ ಜನರಿಗೆ​ ಆತಂಕ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಢಾಬಾಗಳು ಕರೊನಾ ಹಾಟ್​ ಸ್ಪಾಟ್​ಗಳಾಗುತ್ತಿವೆ. ಈ ಢಾಬಾಗಗಳಿಗೆ ಭೇಟಿ ನೀಡಿದ 10 ಸಾವಿರಕ್ಕೂ ಅಧಿಕ ಜನರು ಸೋಂಕಿನ ಭೀತಿಗೆ ಒಳಗಾಗಿದ್ದಾರೆ. ಹರಿಯಾಣ- ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮುರ್ಥಾಲ್​ನ ಸುಖದೇವ್​ ಢಾಬಾದ 55 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಪಕ್ಕದ ಇನ್ನೊಂದು ಢಾಬಾದ 10 ಜನರಲ್ಲಿ ಕೋವಿಡ್​ ಖಚಿತವಾಗಿತ್ತು. ಇದೀಗ ಕೋವಿಡ್​ನಿಂದಾಗಿ ಮತ್ತೆ ನಾಲ್ಕು ಢಾಬಾಗಳನ್ನು ಮುಚ್ಚಲಾಗಿದೆ. ಈ ಹೋಟೆಲ್​ಗಳ 14 ಜನರಿಗೆ ಕರೊನಾ ಪಾಸಿಟಿವ್ ಎಂದು ಗೊತ್ತಾದ ಕಾರಣ ಮುಚ್ಚಲಾಗಿದೆ ಎಂದು ಅಧಿಕಾರಿಗಳು … Continue reading ಸೋಂಕಿನ ಕೇಂದ್ರಗಳಾಗುತ್ತಿವೆ ಢಾಬಾಗಳು; 90 ಸಿಬ್ಬಂದಿಗೆ ಕೋವಿಡ್​; 10 ಸಾವಿರಕ್ಕೂ ಅಧಿಕ ಜನರಿಗೆ​ ಆತಂಕ