ವಿಶ್ವದ ಪ್ರಮುಖ ಕೈಗಾರಿಕೆ ಅವಘಡಕ್ಕೀಗ 39 ವರ್ಷ; ಭೋಪಾಲ್​ ದುರಂತದಲ್ಲಿ ವಿಷಾನಿಲ ಸೇವಿಸಿದವರಿಗೆ ಈಗಲೂ ತೊಂದರೆ

ಭೋಪಾಲ್​: ಈಗ ಬರೋಬ್ಬರಿ 39 ವರ್ಷಗಳ ಹಿಂದೆ ಭಾರತದ ಪ್ರಮುಖ ನಗರವೊಂದರಲ್ಲಿನ ಕಾರ್ಖಾನೆಯಿಂದ ವಿಷಾನಿಲ ಸೋರಿಕೆಯಾಯಿತು. 3,787 ಜನರು ಬಲಿ ತೆಗೆದುಕೊಂಡೇ ಬಿಟ್ಟಿತು. 4 ದಶಕಗಳೇ ಸಂದರೂ ಈ ಅವಘಡದ ಪರಿಣಾಮವನ್ನು ಜನರು ಈಗಲೂ ಅನುಭವಿಸುತ್ತಿದ್ದಾರೆ. 1984ರಲ್ಲಿ ಭೋಪಾಲ್​ನಲ್ಲಿ ಸಂಭವಿಸಿದ ಅನಿಲ ದುರಂತವು ವಿಶ್ವದ ಪ್ರಮುಖ ಕೈಗಾರಿಕಾ ಅವಘಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿಯಲ್ಲಿ ಭೋಪಾಲ್​ ನಗರದ ಯೂನಿಯನ್ ಕಾರ್ಬೈಡ್ ಕೀಟನಾಶಕ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಾಗಿ 3,787 ಜನರು ಬಲಿಯಾದ … Continue reading ವಿಶ್ವದ ಪ್ರಮುಖ ಕೈಗಾರಿಕೆ ಅವಘಡಕ್ಕೀಗ 39 ವರ್ಷ; ಭೋಪಾಲ್​ ದುರಂತದಲ್ಲಿ ವಿಷಾನಿಲ ಸೇವಿಸಿದವರಿಗೆ ಈಗಲೂ ತೊಂದರೆ