video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ

ಬೆಂಗಳೂರು: ಹೆಸರಿಗಷ್ಟೇ ಅದು ಕೋಳಿ ಫಾರಂ. ಒಳ ಹೊಕ್ಕಿದರೆ ಖಾಲಿಖಾಲಿ ಆವರಣ. ಆದರೂ ಅಲ್ಲಿತ್ತು 6 ಕೋಟಿ ರೂ. ಮೌಲ್ಯದ ಗಾಂಜಾ. ಹೌದು, ಕೋಳಿಫಾರಂನ ಅಂಡರ್​ಗ್ರೌಂಡ್​ನಲ್ಲಿ ದುಷ್ಕರ್ಮಿಗಳು ಬರೋಬ್ಬರಿ 1,200 ಕೆಜಿ ಗಾಂಜಾವನ್ನು ಅವಿತಿಟ್ಟಿದ್ದರು. ಇಲ್ಲಿಂದಲೇ ಇಡೀ ರಾಜ್ಯಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದರು. ಈ ಆಘಾತಕಾರಿ ಅಕ್ರಮ ಬಯಲಾಗಿದ್ದು ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಲಕ್ಷ್ಮಣ ನಾಯಕ ತಾಂಡಾದಲ್ಲಿ. ಬೆಂಗಳೂರಿನಲ್ಲಿ ಆಟೋ ಚಾಲಕನ ಸೋಗಿನಲ್ಲಿ ಸೆರೆಸಿಕ್ಕ ಡ್ರಗ್ಸ್​ ಪೆಡ್ಲರ್​ನ ಹೇಳಿಕೆಯ ಜಾಡು ಹಿಡಿದು ಹೊರಟ ಶೇಷಾದ್ರಿಪುರಂ ಪೊಲೀಸರು … Continue reading video/ ಕೋಳಿ ಶೆಡ್​ಗೆ ಒಳಹೊಕ್ಕ ಪೊಲೀಸರೇ ದಂಗಾದ್ರು… 1,352 ಕೆಜಿ ಗಾಂಜಾ ರಹಸ್ಯ ಇಲ್ಲಿದೆ