ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…

ನವದೆಹಲಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್​ (ಸಿಆರ್​ಪಿಎಫ್​)ನ ಅಧಿಕಾರಿಯೊಬ್ಬರು ಕೇವಲ ನಾಲ್ಕೇ ವರ್ಷದಲ್ಲಿ ಏಳನೇ ಗ್ಯಾಲಂಟರಿ ಮೆಡಲ್​ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಿಆರ್​ಪಿಎಫ್​ನ ಅಸಿಸ್ಟಂಟ್ ಕಮಾಂಡೆಂಟ್​ ನರೇಶ್ ಕುಮಾರ್ ಈ ಸಾಧಕ. ಸಿಆರ್​ಪಿಎಫ್​ ಈ ವರ್ಷ ಈಗಾಗಲೇ 55 ಗ್ಯಾಲಂಟರಿ ಮೆಡಲ್​ಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ 2,035 ಗ್ಯಾಲಂಟರಿ ಪದಕಗಳು ಸಿಆರ್​ಪಿಎಫ್​ ತೆಕ್ಕೆ ಸೇರಿವೆ. ಮೂವತ್ತೈದು ವರ್ಷ ವಯಸ್ಸಿನ ಅವರು, ಏಳನೇ ಗ್ಯಾಲಂಟರಿ ಪೊಲೀಸ್ ಮೆಡಲ್​(ಪಿಎಂಜಿ) ಸ್ವೀಕರಿಸಲಿದ್ದು, ಆ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ … Continue reading ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…