34 ಪೊಲೀಸ್ ಸಿಬ್ಬಂದಿಗೆ ಕರೊನಾ ವೈರಸ್​; ಸೋಂಕು ತಗುಲಿದ್ದು ತಬ್ಲಿಘಿಗಳಿಂದಲೇ ಎಂದ ಮೇಲಧಿಕಾರಿಗಳು…

ಭೋಪಾಲ್​: ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಒಟ್ಟು 34 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಅವರಲ್ಲಿ ಕೆಲವು ಮೇಲಧಿಕಾರಿಗಳೂ ಇದ್ದಾರೆ ಎಂದು ವರದಿಯಾಗಿದೆ. ಭೋಪಾಲ್​ ಎಡಿಜಿಪಿ ಉಪೇಂದ್ರ ಜೈನ್​ ಈ ಬಗ್ಗೆ ಮಾಹಿತಿ ನೀಡಿದ್ದು, ಇಷ್ಟು ಪೊಲೀಸರಿಗೆ ಕರೊನಾ ವೈರಸ್​ ತಗುಲಲು ತಬ್ಲಿಘಿಗಳೇ ಕಾರಣ ಎಂದಿದ್ದಾರೆ. ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್​ ಮರ್ಖಜ್​​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್​ಗೆ ಬಂದಿದ್ದ ಹಲವರು ಅಡಗಿದ್ದರು. ಅವರನ್ನೆಲ್ಲ ಹುಡುಕಿ, ಕ್ವಾರಂಟೈನ್​ಗೆ ಒಳಪಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಲ್ಲೇ ಹೆಚ್ಚಾಗಿ … Continue reading 34 ಪೊಲೀಸ್ ಸಿಬ್ಬಂದಿಗೆ ಕರೊನಾ ವೈರಸ್​; ಸೋಂಕು ತಗುಲಿದ್ದು ತಬ್ಲಿಘಿಗಳಿಂದಲೇ ಎಂದ ಮೇಲಧಿಕಾರಿಗಳು…