3000 ಸೋಂಕಿತರು ನಾಪತ್ತೆ: ಹಳ್ಳಿಹಳ್ಳಿಗೆ ಸೋಂಕು ಹರಡುವ ಭೀತಿ | ಸರ್ಕಾರಕ್ಕೆ ಹುಡುಕುವ ಸವಾಲು

ಬೆಂಗಳೂರು: ಕರೊನಾ 2ನೇ ಅಲೆ ತಡೆಗಾಗಿ ಜಾರಿಗೊಳಿಸಲಾಗಿರುವ 14 ದಿನಗಳ ಜನತಾ ಕರ್ಫ್ಯೂಗೆ ಹೆದರಿ ನಗರಪ್ರದೇಶಗಳ ಲಕ್ಷಾಂತರ ಜನ ಹಳ್ಳಿ ಸೇರಿದ ಬೆನ್ನಲ್ಲೇ ಬೆಂಗಳೂರಿನ 3 ಸಾವಿರ ಸೋಂಕಿತರ ಮೊಬೈಲ್ ನಂಬರ್ ನಾಟ್ ರೀಚಬಲ್ ಆಗಿರುವುದು ಸರ್ಕಾರಕ್ಕೆ ಹೊಸ ತಲೆನೋವು ತಂದಿಟ್ಟಿದೆ. ಹೀಗೆ ನಾಪತ್ತೆಯಾದವರು ಕರೊನಾ ಮಾರಿಯನ್ನು ಬೆನ್ನಿಗಂಟಿಸಿಕೊಂಡೇ ಸ್ವಗ್ರಾಮಗಳಿಗೆ ತೆರಳಿರಬಹುದಾದ ಸಾಧ್ಯತೆ ದಟ್ಟವಾಗಿರುವುದರಿಂದ ಹಳ್ಳಿ ಹಳ್ಳಿಗಳಲ್ಲೂ ಸೋಂಕು ತಾಂಡವವಾಡುವ ಆತಂಕ ಇಮ್ಮಡಿಗೊಂಡಿದೆ. ಈ ಸ್ಥಿತಿಗೆ ಪೂರಕವಾಗಿ ಬುಧವಾರ ಒಂದೇ ದಿನ ರಾಜ್ಯದಲ್ಲಿ 39000 ಕೇಸ್ ಬೆಳಕಿಗೆ … Continue reading 3000 ಸೋಂಕಿತರು ನಾಪತ್ತೆ: ಹಳ್ಳಿಹಳ್ಳಿಗೆ ಸೋಂಕು ಹರಡುವ ಭೀತಿ | ಸರ್ಕಾರಕ್ಕೆ ಹುಡುಕುವ ಸವಾಲು