VIDEO| ಬೈಕ್​ ಶೋರೂಂನಲ್ಲಿ ಬೆಂಕಿ; 300ಕ್ಕೂ ಹೆಚ್ಚು ವಾಹನ ಅಗ್ನಿಗಾಹುತಿ

ವಿಜಯವಾಡ: ಟಿವಿಎಸ್​ ಬೈಕ್​​ ಶೋರೂಂನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ವಾಹನ​ಗಳು ಸುಟ್ಟು ಕರಕಲಾಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಬೆಳಗಿನ ಜಾವ 5 ಘಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: VIDEO| ಕೆಲವು ಮುಸ್ಲಿಮರು ಸತ್ತರೆ ಏನೂ ನಷ್ಟವಾಗುವುದಿಲ್ಲ; ಕಾಂಗ್ರೆಸ್​ ನಾಯಕನ ವಿವಾದಾತ್ಮಕ ಹೇಳಿಕೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ಚೆನ್ನೈ-ಕಲ್ಕತ್ತಾ ರಾಷ್ಟ್ರೀಯ … Continue reading VIDEO| ಬೈಕ್​ ಶೋರೂಂನಲ್ಲಿ ಬೆಂಕಿ; 300ಕ್ಕೂ ಹೆಚ್ಚು ವಾಹನ ಅಗ್ನಿಗಾಹುತಿ