ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು! ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ

ದಕ್ಷಿಣ ಕನ್ನಡ: ಮತ್ಸ್ಯ ಬೇಟೆಗೆಂದು ಕಡಲಿಗೆ ಇಳಿದ ಮಂಗಳೂರಿನ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಇದುವರೆಗೂ ಸಿಗದೇ ಇರುವಷ್ಟು ದೊಡ್ಡ ಗಾತ್ರದ ಮೀನೊಂದು ಬಲೆಗೆ ಬಿದ್ದಿತ್ತು. ಹಾಗಾದರೆ ಆ ಮೀನು ಯಾವುದು? ಎಷ್ಟು ಬೆಲೆಗೆ ಮಾರಾಟ ಆಯಿತು? ಅಂತ ಕೇಳ್ತೀರಾ? ಹಾಗಾದರೆ ಮುಂದೆ ಓದಿ. ಮೀನನ್ನು ಪ್ಲ್ಯಾಸ್ಟಿಕ್ ಕವರ್‌ನಲ್ಲಿ ಅಥವಾ ಬುಟ್ಟಿಯಲ್ಲಿ ತುಂಬಿಕೊಂಡು ಹೋಗುವುದನ್ನು ಗಮನಿಸಿರಬಹುದು ಆದರೆ, ಟೆಂಪೋದಲ್ಲಿ ಒಂದೇ ಮೀನನ್ನು ತುಂಬಿಕೊಂಡು ಹೋಗುವುದನ್ನು ಎಲ್ಲಾದರೂ ನೋಡಿದ್ದೀರಾ? ಅದು ಕೂಡ ಮುರು ಮೀನನ್ನು! ಇಲ್ಲ ಅಲ್ವಾ? ಯಾಕೆಂದರೆ ಮುರು … Continue reading ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು! ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ