3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!

ಮುಂಬೈ: ಅತ್ಯಾಚಾರ ಪ್ರಕರಣದ ಆರೋಪದಲ್ಲಿ ಜೈಲು ಸೇರಿ, ಪೆರೋಲ್​ ಮೇಲೆ ಹೊರಬಂದಿದ್ದ ಅಪರಾಧಿಯೊಬ್ಬ ರೇಪ್​ ಮತ್ತು ಮರ್ಡರ್​ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಸೇರಿದ್ದಾನೆ. ಮೂರು ವರ್ಷದ ಮಗುವಿನ ಮೇಲೆ ಆತ ರೇಪ್​ ಮಾಡಿದ್ದಾಗಿ ವರದಿಯಾಗಿದೆ. ಇದನ್ನೂ ಓದಿ: ಪಾಕ್​ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ! ತನಿಖೆಯಿಂದ ಬಯಲಾಯಿತು ಮಹಿಳೆಯ ನಿಜ ಬಣ್ಣ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆದೇಶ್​ ಪಾಟೀಲ್​ ಹೆಸರಿನ ವ್ಯಕ್ತಿ ಬಂಧಿತ ಆರೋಪಿ. ಈತ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಕಳೆದ … Continue reading 3 ವರ್ಷದ ಮಗುವನ್ನು ರೇಪ್​ ಮಾಡಿ ಕೊಂದೇ ಹಾಕಿದ ಪಾಪಿ! ಪೆರೋಲ್​ ಪಡೆದು ಹತ್ತೇ ದಿನದಲ್ಲಿ ಮತ್ತೆ ಅರೆಸ್ಟ್​!