ಒಂದು ಷೇರಿಗೆ ಮತ್ತೆ 3 ಷೇರುಗಳು ಉಚಿತ: ಹೂಡಿಕೆದಾರರಿಗೆ ಮೇ 18 ಮಹತ್ವದ ದಿನವೇಕೆ?

ಮುಂಬೈ: ಕಳೆದ 6 ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 100 ಕ್ಕಿಂತ ಹೆಚ್ಚು ಏರಿಕೆಯನ್ನು ನೀಡಿದ ಕೆಲವು ಕಂಪನಿಗಳ ಪೈಕಿ ಐನಾಕ್ಸ್ ವಿಂಡ್ ಲಿಮಿಟೆಡ್ (INOX Wind Limited) ಕೂಡ ಒಂದು. ಹೂಡಿಕೆದಾರರಿಗೆ ಬಂಪರ್​ ಲಾಭ ನೀಡಿರುವ ಈ ಕಂಪನಿಯು ಈಗ ಮತ್ತೊಂದು ದೊಡ್ಡ ಕೊಡುಗೆ ನೀಡುತ್ತಿದೆ. ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಲು ಹೊರಟಿದೆ. ಕಂಪನಿಯು 1 ಷೇರಿಗೆ 3 ಬೋನಸ್ ಷೇರುಗಳನ್ನು ಉಚಿತವಾಗಿ ನೀಡುತ್ತಿದೆ. ಈ ಬೋನಸ್ ಷೇರಿನ ದಾಖಲೆ ದಿನಾಂಕವನ್ನೂ ಪ್ರಕಟಿಸಲಾಗಿದೆ. ಕಂಪನಿಯು ಮೇ 20 … Continue reading ಒಂದು ಷೇರಿಗೆ ಮತ್ತೆ 3 ಷೇರುಗಳು ಉಚಿತ: ಹೂಡಿಕೆದಾರರಿಗೆ ಮೇ 18 ಮಹತ್ವದ ದಿನವೇಕೆ?