ಕುದಿಯುವ ನೀರಿಗೆ 3ಕೆಜಿ ಸಕ್ಕರೆ ಹಾಕಿ ಗಂಡನ ಮೈ ಮೇಲೆ ಸುರಿದ ಹೆಂಡತಿ! ಇಷ್ಟಕ್ಕೆಲ್ಲ ಕಾರಣ ಅದೊಂದೇ ಕಾಲ್!

ಲಂಡನ್: 59 ವರ್ಷದ ಮಹಿಳೆಯೊಬ್ಬಳು ತನ್ನ 81 ವರ್ಷದ ಗಂಡನ ದೇಹದ ಮೇಲೆ ಸಕ್ಕರೆ ನೀರು ಎರಚಿ ಕೊಲೆ ಮಾಡಿರುವ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಒಂದೇ ಒಂದು ಫೋನ್​ ಕರೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಕೊರಿನಾ ಬೈನ್ಸ್(59) ಕೊಲೆ ಮಾಡಿರುವ ಮಹಿಳೆ. ಆಕೆ ಆಕೆಯ ಮಗಳೊಂದಿಗೆ ಶಾಪಿಂಗ್​ಗೆ ಹೋಗಿದ್ದಳಂತೆ. ಆದರೆ ಆಕೆಯ ಗಂಡನಿಗೆ ಮನೆಯಲ್ಲಿ ಕೆಲಸವಿದ್ದಿದ್ದರಿಂದ ಹೆಂಡತಿಗೆ ಕರೆ ಮಾಡಿ ಬೇಗ ಬರಲು ಹೇಳಿದ್ದಾಳೆ. ಆ ವೇಳೆ ಆಕೆ ಏನೂ ಹೇಳದೆ … Continue reading ಕುದಿಯುವ ನೀರಿಗೆ 3ಕೆಜಿ ಸಕ್ಕರೆ ಹಾಕಿ ಗಂಡನ ಮೈ ಮೇಲೆ ಸುರಿದ ಹೆಂಡತಿ! ಇಷ್ಟಕ್ಕೆಲ್ಲ ಕಾರಣ ಅದೊಂದೇ ಕಾಲ್!