5 ದಿನಗಳ ಬದಲು 3 ದಿನ ಮಾತ್ರ ವಹಿವಾಟು: ಷೇರುಪೇಟೆಯಲ್ಲಿ ಮುಂದಿನ ವಾರ ಹೀಗೇಕೆ ಗೊತ್ತೆ?

ಮುಂಬೈ: ಹೋಳಿ ಹಬ್ಬ ಸಮೀಪಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಷೇರುಪೇಟೆ ಯಾವ ದಿನ ಬಂದ್ ಆಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರು ಮುಂದಿನ ವಾರ 2 ದಿನಗಳ ಕಾಲ ಷೇರು ಮಾರುಕಟ್ಟೆ ಮುಚ್ಚಿರುತ್ತದೆ ಎಂಬುದನ್ನು ಗಮನಿಸಬೇಕು. ಹೋಳಿ ಮತ್ತು ಗುಡ್​ ಫ್ರೈಡೇ ದಿನಗಳಂದು ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. ಬಿಎಸ್​ಇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 25 ಮಾರ್ಚ್ 2024 ರಂದು ಅಂದರೆ ಸೋಮವಾರ ಹೋಳಿ ಹಬ್ಬಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. … Continue reading 5 ದಿನಗಳ ಬದಲು 3 ದಿನ ಮಾತ್ರ ವಹಿವಾಟು: ಷೇರುಪೇಟೆಯಲ್ಲಿ ಮುಂದಿನ ವಾರ ಹೀಗೇಕೆ ಗೊತ್ತೆ?