ಹುಟ್ಟಿದ ಮೂರೇ ದಿನಕ್ಕೆ ಕರೊನಾ ವೈರಸ್​ಗೆ ಒಳಗಾದ ಶಿಶು; ಅದರ ಅಮ್ಮನಿಗಿಲ್ಲ ಸೋಂಕು, ವೈದ್ಯರನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ್ದು ಅಸ್ಪಷ್ಟ ಉತ್ತರ…

ಮುಂಬೈ: ಮೂರು ದಿನದ ಹಸುಗೂಸಿಗೂ ಮಾರಕ ಕರೊನಾ ವೈರಸ್ ತಗುಲಿದೆ. ಮುಂಬೈನ ಚೆಂಬುರ್​ ನರ್ಸಿಂಗ್​ ಹೋಂನಲ್ಲಿ ಮೂರುದಿನದ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಈ ಮಗುವಿನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಆದರೆ ಅಚ್ಚರಿಯೆಂದರೆ ಅದರ ತಾಯಿಯನ್ನು ತಪಾಸಣೆ ನಡೆಸಿದಾಗ ಅವರಲ್ಲಿ ಕರೊನಾ ಪಾಸಿಟಿವ್​ ವರದಿ ಬಂದಿಲ್ಲ. ಮಗುವಿನ ತಂದೆ ಆಸ್ಪತ್ರೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಈ ನರ್ಸಿಂಗ್​ ಹೋಂನಿಂದ ಕರೊನಾ ಸೋಂಕಿತರೊಬ್ಬರು ಇತ್ತೀಚೆಗಷ್ಟೇ ಡಿಸ್​​ಚಾರ್ಜ್​ ಆಗಿ ಹೋಗಿದ್ದರು. ಅದೇ ಕೋಣೆಯಲ್ಲಿ ನನ್ನ ಪತ್ನಿ ಹಾಗೂ ಮಗುವನ್ನು ದಾಖಲಿಸಿಕೊಳ್ಳಲಾಗಿತ್ತು … Continue reading ಹುಟ್ಟಿದ ಮೂರೇ ದಿನಕ್ಕೆ ಕರೊನಾ ವೈರಸ್​ಗೆ ಒಳಗಾದ ಶಿಶು; ಅದರ ಅಮ್ಮನಿಗಿಲ್ಲ ಸೋಂಕು, ವೈದ್ಯರನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ್ದು ಅಸ್ಪಷ್ಟ ಉತ್ತರ…