ಏಕಕಾಲದಲ್ಲಿ ನಡೆಯಲಿವೆ ಕೊನೇ 2 ಐಪಿಎಲ್ ಲೀಗ್ ಪಂದ್ಯಗಳು, ಕಾರಣವೇನು ಗೊತ್ತೇ?

ನವದೆಹಲಿ: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪ್ರೇಮಿಗಳಿಗೆ ಏಕಕಾಲದಲ್ಲಿ 2 ಪಂದ್ಯಗಳನ್ನು ಸವಿಯುವ ಅದೃಷ್ಟ ಸಿಗಲಿದೆ. ಜತೆಗೆ ಯಾವ ಪಂದ್ಯವನ್ನು ನೋಡುವುದು ಎಂಬ ಗೊಂದಲವೂ ಕಾಡಲಿದೆ! ಯಾಕೆಂದರೆ ಹಾಲಿ ಆವೃತ್ತಿಯ ಕೊನೇ 2 ಲೀಗ್ ಪಂದ್ಯಗಳನ್ನು ಏಕಕಾಲದಲ್ಲಿ ಅಂದರೆ ರಾತ್ರಿ 7.30ರಿಂದ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಅಕ್ಟೋಬರ್ 8ರಂದು ಟೂರ್ನಿಯ ಕೊನೇ 2 ಲೀಗ್ ಪಂದ್ಯಗಳು ನಿಗದಿಯಾಗಿದ್ದು, ಸನ್‌ರೈಸರ್ಸ್‌-ಮುಂಬೈ ಮತ್ತು ಆರ್‌ಸಿಬಿ-ಡೆಲ್ಲಿ ನಡುವಿನ ಪಂದ್ಯಗಳು ಕ್ರಮವಾಗಿ ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮುನ್ನ ಸನ್‌ರೈಸರ್ಸ್‌-ಮುಂಬೈ … Continue reading ಏಕಕಾಲದಲ್ಲಿ ನಡೆಯಲಿವೆ ಕೊನೇ 2 ಐಪಿಎಲ್ ಲೀಗ್ ಪಂದ್ಯಗಳು, ಕಾರಣವೇನು ಗೊತ್ತೇ?