‘ಪೊಂಗಲ್​’ಗೆ 2,500 ರೂ. ಕೊಡ್ತಾರಂತೆ ಸಿಎಂ; ಪಡೆಯಲು ಪಡಿತರ ಚೀಟಿ ಇದ್ರಾಯ್ತು…

ಚೆನ್ನೈ: ‘ಪೊಂಗಲ್’​ಗೆ 2,500 ರೂ. ಕ್ಯಾಷ್​.. ಜೊತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಮತ್ತು ಒಂದಿಡೀ ಕಬ್ಬು. ಇವಿಷ್ಟನ್ನೂ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ. ಅಷ್ಟಕ್ಕೂ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಇವೆಲ್ಲ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವನ್ನೆಲ್ಲ ಎಲ್ಲರಿಗೂ ಕೊಟ್ಟು ಬಿಡುತ್ತಾರಾ ಎಂದು ಕೇಳಿದರೆ, ಉತ್ತರ ‘ಇಲ್ಲ’ ಎಂಬುದೇ ಆಗಿರುತ್ತದೆ. ಏಕೆಂದರೆ ಇವೆಲ್ಲ ಸೌಲಭ್ಯ ಪಡೆಯಲು ಪಡಿತರ ಚೀಟಿ ಇದ್ದವರು ಮಾತ್ರ ಫಲಾನುಭವಿಗಳಾಗಿರುತ್ತಾರೆ. ಪಡಿತರ ಚೀಟಿ ಇದ್ದು ಅಕ್ಕಿ ಪಡೆಯಲು ಅರ್ಹರಾಗಿರುವವರೆಲ್ಲ ಈ ಸೌಲಭ್ಯ … Continue reading ‘ಪೊಂಗಲ್​’ಗೆ 2,500 ರೂ. ಕೊಡ್ತಾರಂತೆ ಸಿಎಂ; ಪಡೆಯಲು ಪಡಿತರ ಚೀಟಿ ಇದ್ರಾಯ್ತು…