25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ

ಡಿಕಾಟೂರ್​: 25 ವರ್ಷದ ಹಿಂದೆ ಜಾರ್ಜಿಯಾದ ಡಿಕಾಟೂರ್​ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣ ಇದೀಗ ಮುಕ್ತಾಯವಾಗಿದೆ. 25 ವರ್ಷಗಳ ಕಾಲ ಪತ್ತೆಯಾಗಿರದ ಅಪರಾಧಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಕರಣ ಬಗೆಹರಿದಿದ್ದರ ಹಿಂದಿನ ರೋಚಕ ಕಥೆ ಇಲ್ಲಿದೆ. ಇದನ್ನೂ ಓದಿ: ಶಾರ್ಟ್ಸ್​ ಮೇಲೆ ಗಣಪತಿ ಚಿತ್ರದ ಡಿಸೈನ್​; ಅಂತೂ ತಪ್ಪೊಪ್ಪಿಕೊಂಡ ಸಂಸ್ಥೆ ಕ್ರಿಸ್ಟೋಫರ್​ ಆಲ್ವಿನ್​ ಡೈಲಿ ಹೆಸರಿನ ವ್ಯಕ್ತಿ 26 ವರ್ಷವಿದ್ದಾಗ ಅಂದರೆ 1995ರ ಏಪ್ರಿಲ್​ನಲ್ಲಿ ಕೊಲೆಯಾಗಿದ್ದ. ಹೋಟೆಲ್​ನಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಆತನನ್ನು ಯಾರೋ ದುಷ್ಕರ್ಮಿಗಳು … Continue reading 25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್​ ಆದ ಬಗೆಯೇ ರೋಚಕ