ಪೊಲೀಸ್ ಠಾಣೆ ಪಕ್ಕದಲ್ಲೇ 25 ಗೋವುಗಳ ಮಾರಣ ಹೋಮ

ಬೆಂಗಳೂರು: ನಗರದ ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ಪೊಲೀಸ್ ಠಾಣೆ ಪಕ್ಕದಲ್ಲೇ ಅಕ್ರಮ ಕಸಾಯಿ ಖಾನೆ ನಡೆಸುತ್ತಿದ್ದುದನ್ನು ಗೌ ಗ್ಯಾನ್​ ಫೌಂಡೇಶನ್​ ಬೆಳಕಿಗೆ ತಂದಿದೆ. ವಿಜಯದಶಮಿ ದಿನದಂದೇ ಕಾನೂನುಬಾಹಿರವಾಗಿ 25 ಗೋವುಗಳ ಕಟಾವು ಮಾಡಿರುವ ಮಾಹಿತಿ ಹೊರಬಿದ್ದಿದೆ. ಡಿಜೆ ಹಳ್ಳಿ ಠಾಣೆ ಪಕ್ಕದ ಗಲ್ಲಿಯಲ್ಲಿರುವ ಕಸಾಯಿಖಾನೆ ಮೇಲೆ ಗೌ ಗ್ಯಾನ್​ ಫೌಂಡೇಷನ್ ಇಂದು ಬೆಳಿಗ್ಗೆ ದಾಳಿ ನಡೆಸಿದ್ದು, ಕಟಾವಿಗಾಗಿ ಕಟ್ಟಿಹಾಕಿದ್ದ ನಾಲ್ಕು ಗೋವುಗಳನ್ನು ರಕ್ಷಿಸಿದ್ದಾರೆ. ಕಸಾಯಿಖಾನೆಯನ್ನು ಪರಿಶೀಲಿಸಿ, ಸಿಬ್ಬಂದಿಯ ವಿಚಾರಣೆ ನಡೆಸಿದಾಗ ಸುಮಾರು 25 ಗೋವುಗಳನ್ನು ಕಡಿದು ಮಾಂಸವನ್ನು ಸಾಗಿಸಿರುವುದು … Continue reading ಪೊಲೀಸ್ ಠಾಣೆ ಪಕ್ಕದಲ್ಲೇ 25 ಗೋವುಗಳ ಮಾರಣ ಹೋಮ