ಪಿಎಫ್​ಐಗೆ ಮತ್ತೆ ಖಾಕಿ ಹೆಡೆಮುರಿ: 8 ರಾಜ್ಯಗಳಲ್ಲಿ 2ನೇ ಕಾರ್ಯಾಚರಣೆ, 247 ಸೆರೆ

ನವದೆಹಲಿ/ಬೆಂಗಳೂರು: ಭಯೋತ್ಪಾದನೆ ಮಟ್ಟಹಾಕಲು ಸಮರ ಸಾರಿರುವ ಕೇಂದ್ರ ಸರ್ಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ವಿರುದ್ಧ ಆರೇ ದಿನದಲ್ಲಿ 2ನೇ ಬಾರಿ ಅತಿ ದೊಡ್ಡ ಕಾರ್ಯಾಚರಣೆ ನಡೆಸಿದೆ. ಮಂಗಳವಾರ 8 ರಾಜ್ಯಗಳಲ್ಲಿ ದಾಳಿ ನಡೆಸಿ 247 ಜನರನ್ನು ಬಂಧಿಸಲಾಗಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 80ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆಯಾ … Continue reading ಪಿಎಫ್​ಐಗೆ ಮತ್ತೆ ಖಾಕಿ ಹೆಡೆಮುರಿ: 8 ರಾಜ್ಯಗಳಲ್ಲಿ 2ನೇ ಕಾರ್ಯಾಚರಣೆ, 247 ಸೆರೆ