ಮೊಗವೀರಪೇಟೆಯಲ್ಲಿ 24 ಗಂಟೆ ನಿರಂತರ ಕೋಲ: 17 ದೈವಗಳಿಗೆ ಸಿರಿ ಸಿಂಗಾರ ಸೇವೆ

ಕೊಕ್ಕರ್ಣೆ: ಶ್ರೀ ಕ್ಷೇತ್ರ ಮೊಗವೀರಪೇಟೆ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗಬ್ರಹ್ಮ, ಶ್ರೀ ಪರಿವಾರ ದೇವತಾ ಬೊಬ್ಬರ್ಯೇಶ್ವರ, ಶ್ರೀ ಕಪ್ಪಣ್ಣ ಸ್ವಾಮಿ, ಶ್ರೀ ಮಲಸಾವರಿ ಮತ್ತು ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನದಿಂದ ಶ್ರೀ ಮಲಸಾವರಿ ಪರಿವಾರ, ಶ್ರೀ ವರ್ತೆ ಪಂಜುರ್ಲಿ ಪರಿವಾರ, ಶ್ರೀ ಜೈನರ ಹೈಗುಳಿ ಪರಿವಾರ ಹಾಗೂ ಕೊರಗಜ್ಜ ದೈವಗಳ ಸಾನ್ನಿಧ್ಯದಲ್ಲಿ ಜ್ಯೋತಿ ಮತ್ತು ಕೃಷ್ಣಪ್ರಸಾದ್ ಕುಟುಂಬಸ್ಥರ ಸೇವಾರ್ಥ ಸಿರಿ ಸಿಂಗಾರ ಕೋಲ ಸೇವೆ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು. ಅನ್ನಸಂತರ್ಪಣೆ, ಭಂಡಾರ ಮೆರವಣಿಗೆ, ಕೋಲ … Continue reading ಮೊಗವೀರಪೇಟೆಯಲ್ಲಿ 24 ಗಂಟೆ ನಿರಂತರ ಕೋಲ: 17 ದೈವಗಳಿಗೆ ಸಿರಿ ಸಿಂಗಾರ ಸೇವೆ