ಒಂದೇ ವರ್ಷದಲ್ಲಿ 20 ಮಕ್ಕಳ ತಾಯಿಯಾದ 23ರ ಬೆಡಗಿ! ಇನ್ನೂ ಮುಗಿದಿಲ್ಲವಂತೆ ತಾಯಿಯಾಗುವ ಬಯಕೆ!

ಅಟ್ಲಾಂಟಾ: ಅವಳಿ ಮಕ್ಕಳು, ತ್ರಿವಳಿ ಮಕ್ಕಳು, ನಾಲ್ಕು-ಐದು ಮಕ್ಕಳು ಒಟ್ಟಿಗೆ ಹುಟ್ಟುವುದನ್ನು ಕೇಳಿರುತ್ತೀರಿ. ಆದರೆ ಈ ದಂಪತಿ ಕಥೆಯೇ ಬೇರೆ. ಜಾರ್ಜಿಯಾದ ದಂಪತಿ ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಅದು ಹೇಗೆ?.. ಮುಂದೆ ಓದಿ.. ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ತುರ್ಕ್ ಮತ್ತು ಗಾಲಿಪ್​ಗೆ 20 ಪ್ಲಸ್​ ಒಂದು ಒಟ್ಟು 21 ಮಕ್ಕಳು. ಗಾಲಿಪ್​ ವಯಸ್ಸು 53 ವರ್ಷವಾದರೆ ಕ್ರಿಸ್ಟಿನಾ ಇನ್ನೂ 23 ವರ್ಷದವಳು. ಈ ದಂಪತಿಗೆ ಆರು ವರ್ಷದ ವಿಕ್ಟೋರಿಯಾ ಹೆಸರಿನ ಮಗಳಿದ್ದಾಳೆ. … Continue reading ಒಂದೇ ವರ್ಷದಲ್ಲಿ 20 ಮಕ್ಕಳ ತಾಯಿಯಾದ 23ರ ಬೆಡಗಿ! ಇನ್ನೂ ಮುಗಿದಿಲ್ಲವಂತೆ ತಾಯಿಯಾಗುವ ಬಯಕೆ!