ಲಿವ್​​-ಇನ್​-ರಿಲೇಷನ್​ಶಿಪ್​ನಲ್ಲಿದ್ದ ತಾಯಿಯ ಪ್ರಿಯಕರನನ್ನು ಹೊಡೆದು ಕೊಂದ ಮಗ!

ಮುಂಬೈ: ತನ್ನ ತಾಯಿಯ ಜೊತೆ ಲಿವ್​-ಇನ್​-ರಿಲೇಷನ್​ಶಿಪ್ನಲ್ಲಿದ್ದ ಪ್ರಿಯಕರನನ್ನು ಆಕೆಯ ಮಗ ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪಾಲ್​ಘರ್​ ಜಿಲ್ಲೆಯಲ್ಲಿ ನಡೆದಿದ್ದು ಆರೋಪಿ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಲಿವ್​-ಇನ್​-ರಿಲೇಷನ್​ಶಿಪ್ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಪಾಲ್​ಘರ್​ನ ವೀರೇಂದ್ರ ನಗರದಲ್ಲಿ ಘಟನೆ ನಡೆದಿದ್ದು ಜೀವನೋಪಾಯಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆ ಪ್ರಿಯಕರನ ಜೊತೆ ಕಳೆದ ನಾಲ್ಕು ವರ್ಷಗಳಿಂದ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿದ್ದರು. ಇದನ್ನೂ ಓದಿ: ಹೊಲದಲ್ಲಿ ಮಾವಿನಕಾಯಿ ಕಿತ್ತಿದ್ದಕ್ಕೆ ವ್ಯಕ್ತಿಯ … Continue reading ಲಿವ್​​-ಇನ್​-ರಿಲೇಷನ್​ಶಿಪ್​ನಲ್ಲಿದ್ದ ತಾಯಿಯ ಪ್ರಿಯಕರನನ್ನು ಹೊಡೆದು ಕೊಂದ ಮಗ!