ಸಿಡಿಲು ಬಡಿತಕ್ಕೆ ಇಂದು ಒಂದೇ ದಿನ 22 ಮಂದಿ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ

ಪಟನಾ: ಬಿಹಾರದ ಹಲವು ಭಾಗಗಳಲ್ಲಿ ಇಂದು ಸಿಡಿಲು ಬಡಿದು ಒಟ್ಟು 22 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ದಳ ಮಾಹಿತಿ ನೀಡಿದೆ. ಪಟನಾ, ಪೂರ್ವ ಚಂಪಾರನ್​, ಸಮಸ್ತಿಪುರ, ಪೂರ್ವ ಚಂಪಾರಣ್​, ಶಿಯೋಹರ್​, ಕಠಿಹಾರ್​, ಮಾಧೆಪುರ ಮತ್ತು ಪೂರ್ಣಿಯಾಗಳಲ್ಲಿ ತೀವ್ರ ಸಿಡಿಲು ಬಡಿದಿದ್ದು, ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ. ಬಿಹಾರದಲ್ಲಿ … Continue reading ಸಿಡಿಲು ಬಡಿತಕ್ಕೆ ಇಂದು ಒಂದೇ ದಿನ 22 ಮಂದಿ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ