OTT Films: ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 22 ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಗೆ ಲಗ್ಗೆಯಿಟ್ಟಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸಿನಿಮಾಗಳು, ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಲಿ ಅಥವಾ ಗಳಿಸದೆ ಇರಲಿ, ತೆರೆಕಂಡ ಕೆಲವೇ ತಿಂಗಳಲ್ಲೇ ಇದೀಗ ಒಟಿಟಿ ಅಖಾಡಕ್ಕೆ ಬಂದಿಳಿಯುತ್ತವೆ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ತಮ್ಮ ನೆಚ್ಚಿನ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ ಎಂದು ಬೇಸರ ಪಡುವವರು ಇದೀಗ ಮನೆಯಲ್ಲೇ ಕುಳಿತು ತಮ್ಮಿಷ್ಟದ ಚಿತ್ರಗಳನ್ನು ವಿವಿಧ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ವೀಕ್ಷಿಸಬಹುದಾಗಿದೆ. ಹಾಗಿದ್ದರೆ ಯಾವುದರಲ್ಲಿ, ಯಾವೆಲ್ಲ ಸಿನಿಮಾಗಳು ತೆರೆಕಂಡಿವೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ: ನಾನು ಬದುಕಿದ್ದು ಹೇಗೆ ಗೊತ್ತಾ? ಕೊನೇ ಕ್ಷಣದಲ್ಲಿ ನಡೆದ ಮಹಾಪವಾಡ ಬಿಚ್ಚಿಟ್ಟ ಮೃತ್ಯುಂಜಯ ರಮೇಶ್! Ahmedabad Plane Crash
ನೆಟ್‌ಫ್ಲಿಕ್ಸ್
1. ಕಿಂಗ್ಸ್ ಆಫ್ ಜೋಬರ್ಗ್ ಸೀಸನ್ 3 – ಇಂಗ್ಲಿಷ್ ಸಿರೀಸ್
2. ರಾಣಾ ನಾಯ್ಡು 2 – ತೆಲುಗು ಸಿರೀಸ್
3. ಫ್ಯೂಬರ್ ಸೀಸನ್ 2 – ಇಂಗ್ಲಿಷ್ ಸಿರೀಸ್
4. ಫ್ಲಾಟ್ ಗರ್ಲ್ಸ್
5. ಗ್ರೇಸ್ ಅನ್ಯಾಟಮಿ ಸೀಸನ್ 21 – ಇಂಗ್ಲಿಷ್ ಸಿರೀಸ್ (ಜೂನ್ 14)
ಅಮೆಜಾನ್ ಪ್ರೈಮ್
6. ಬ್ಲೈಂಡ್ ಸ್ಪಾಟ್ – ತೆಲುಗು
7. ಏಸ್ – ತೆಲುಗು ಡಬ್
8. ಇಲೆವೆನ್ – ತೆಲುಗು
9. ಇನ್ ಟ್ರಾನ್ಸಿಟ್ – ಹಿಂದಿ ಸಿರೀಸ್
10. ಅಮೇರಿಕನ್ ಥಂಡರ್ – ಇಂಗ್ಲಿಷ್
11. ದಿ ಟ್ರೇಟರ್ಸ್ – ಹಿಂದಿ ರಿಯಾಲಿಟಿ ಶೋ
12. ಡೀಪ್ ಕವರ್ – ಇಂಗ್ಲಿಷ್
ಸೋನಿ ಲೈವ್
13. ಆಲಪ್ಪುಳ ಜಿಮ್ಖಾನಾ – ಮಲಯಾಳಂ
ಜಿಯೋ ಹಾಟ್‌ಸ್ಟಾರ್
14. ಕೇಸರಿ-2: ಹಿಂದಿ
15. ಶುಭಂ – ತೆಲುಗು
16. ಅಂಡರ್‌ಡಾಗ್ಸ್ – ಇಂಗ್ಲಿಷ್ ಸಿರೀಸ್ (ಜೂನ್ 15)
ಆಹಾ
17. ಸಿನ್ – ತೆಲುಗು
ಸನ್ ನೆಕ್ಸ್ಟ್
18. ಡಿಯರ್ ಉಮಾ – ತೆಲುಗು
ಜೀ5
19. ಡೆವಿಲ್ಸ್ ಡಬಲ್ ನೆಕ್ಸ್ಟ್ ಲೆವೆಲ್ – ತೆಲುಗು ಡಬ್
ಇದನ್ನೂ ಓದಿ: ಪತ್ನಿ ಜೊತೆ…! ಬೇಸತ್ತ ಗಂಡ ನೇಣಿಗೆ ಶರಣು; ಖಾಕಿಗೆ ಸಿಕ್ಕ ಡೆತ್ನೋಟ್ನಲ್ಲಿತ್ತು ಶಾಕಿಂಗ್ ಸಂಗತಿ | Husband Death
ಆಪಲ್ ಪ್ಲಸ್ ಟಿವಿ
20. ಎಕೋ ವ್ಯಾಲಿ – ಇಂಗ್ಲಿಷ್
21. ನಾಟ್ ಎ ಬಾಕ್ಸ್ – ಇಂಗ್ಲಿಷ್ ಸಿರೀಸ್
ಮನೋರಮಾ ಮ್ಯಾಕ್ಸ್
22. ಸೂಪರ್ ಗರ್ಲ್ಸ್ – ಮಲಯಾಳಂ ಸಿರೀಸ್, (ಏಜೆನ್ಸೀಸ್).
ಪತ್ನಿ ಜೊತೆ…! ಬೇಸತ್ತ ಗಂಡ ನೇಣಿಗೆ ಶರಣು; ಖಾಕಿಗೆ ಸಿಕ್ಕ ಡೆತ್ನೋಟ್ನಲ್ಲಿತ್ತು ಶಾಕಿಂಗ್ ಸಂಗತಿ | Husband Death