More

  22ರಂದು ಡೆಂೇ ದಿನದ ಅಂಗವಾಗಿ ಜಾಥಾ

  ಚಿತ್ರದುರ್ಗ:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಡೆಂೇ ದಿನದ ಅಂಗವಾಗಿ ಮೇ22ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ಜಾಥಾ ಏರ್ಪಡಿಸಿದೆ. ಕೋಟೆ ಬಳಿಯ ಸೆಂಟ್‌ಮೇರಿಸ್ ನರ್ಸಿಂಗ್ ಕಾಲೇಜ್ ಬಳಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಾಥಾಕ್ಕೆ ಚಾಲನೆ ನೀಡುವರು. ಅಲ್ಲಿಂದ ಆರಂಭವಾದ ಜಾಥಾ ಏಕನಾಥೇಶ್ವರಿ ಪಾದಗುಡಿ ವೃತ್ತದಲ್ಲಿ ಮಾನವ ಸರಪಳಿ ರಚನೆ ಬಳಿಕ ಕಾ ಮನಬಾವಿ ಬಡಾವಣೆ,ಕರುವಿನಕಟ್ಟೆ ವೃತ್ತ ಪೋಸ್ಟ್ ಆಫೀಸ್,ಮಹಾರಾಣಿ ಕಾಲೇಜು ಮಾರ್ಗದ ಮೂಲಕ ಸೆಂಟ್ ಮೇರಿಸ್ ನರ್ಸಿಂಗ್ ಕಾಲೇಜು ಬಳಿ ಸಮಾಪನಗೊಳ್ಳಲಿದೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.
  23ರಂದು ಸಮನ್ವಯ ಸಮಿತಿ ಸಭೆ
  ಜಿಲ್ಲೆಯಲ್ಲಿ ಡೆಂೇ,ಚಿಕೂನ್‌ಗುನ್ಯಾ ನಿಯಂತ್ರಣ ಮತ್ತು ರಾಷ್ಟ್ರೀಯ ಡೆಂೇ ದಿನದ ಅಂಗವಾಗಿ ಇದೇ ಮೇ 23ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿ ಜಿಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts