blank

Day: March 21, 2025

ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಗೆ 279 ವಿದ್ಯಾರ್ಥಿಗಳು ಗೈರು

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 279 ಮಂದಿ ಗೈರಾಗಿದ್ದಾರೆ.ಬಿಗಿ ಬಂದೋಬಸ್ತ್ ನಡುವೆ…

ಮರಾಠಿ ಪುಂಡರ ಹಾವಳಿ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೋರಾಟ

ಚಿಕ್ಕಬಳ್ಳಾಪುರ: ಮರಾಠಿ ಪುಂಡರ ಹಾವಳಿಯ ಸಂಪೂರ್ಣ ನಿಯಂತ್ರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಮಾ.22…

ಡಾ. ವಿಜಯ ಸಂಕೇಶ್ವರರಿಂದ ಪತ್ರಿಕಾ ಕ್ಷೇತ್ರಕ್ಕೆ ಹೊಸ ಚೈತನ್ಯ

ವಿಜಯಪುರ:ನಿಂತ ನೀರಾಗಿದ್ದ ರಾಜ್ಯದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ರೂಪ ಹಾಗೂ ಚೈತನ್ಯವನ್ನು ನೀಡಿದವರು ವಿಆರ್​ಎಲ್​ ಸಮೂಹ…

Shamarao Kulkarni Vijayapur Shamarao Kulkarni Vijayapur

ಉತ್ಸಾಹದಿಂದ ಹಾಜರಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು

ಹೊಸಪೇಟೆ:  ಶೈಕ್ಷಣ ಕ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಆರಂಭವಾಗಿದ್ದು,…

ಮಹಾನಿಯರ ಅದ್ದೂರಿ ಜಯಂತ್ಯುತ್ಸವ ಜಿಲ್ಲಾಡಳಿತ ಸಿದ್ದ

ಹೊಸಪೇಟೆ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ…

ಮಕ್ಕಳ ಕಲಿಕೆಗೆ ಪಾಲಕರ ಪ್ರೋತ್ಸಾಹ ಅಗತ್ಯ : ಲೇಖಕಿ ಡಾ.ವಿನೋದಮ್ಮ

ಮೈಸೂರು: ಆಲನಹಳ್ಳಿಯಲ್ಲಿರುವ ಯುರೋ ಕಿಡ್ಸ್ ಪೂರ್ವ ಶಾಲೆಯ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ನಗರದ ಜಗನ್ಮೋಹನ…

Mysuru - Krishna R Mysuru - Krishna R

ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಿ: ಡಾ.ಎಸ್.ಪಿ.ಯೋಗಣ್ಣ ಸಲಹೆ

ಮೈಸೂರು: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದಲ್ಲಿ ಮಹಿಳೆಯರಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಕೊಡುಗೆ ಸಾಧ್ಯ.…

Mysuru - Krishna R Mysuru - Krishna R

ಹೊಸಪೇಟೆಯಲ್ಲಿ ವರ್ಷದ ಮೊದಲ ಮಳೆ

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಮಳೆಯಾಗಿದ್ದು, ಹನಿಯ ಸಿಂಚನವಾಯಿತು. ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಸಿಲು ಹೆಚ್ಚಿದ್ದು, ಗುರುವಾರ ಸಂಜೆ ಮೋಡ ಕವಿದ ವಾತಾವರಣವಿತ್ತು. ತಂಪಾದ ಗಾಳಿ ಸಹ ಬೀಸಿತು. ನಗರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ತುಂತುರು ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ತಂಪಿನ ಅನುಭವವಾಯಿತು. ಕಮಲಾಪುರದಲ್ಲೀ ಕೂಡ ತುಂತುರು ಮಳೆಯಾಯಿತು. ಬಿಸಿಲಿನ ಧಗೆ ಹೆಚ್ಚಿದ್ದರಿಂದ ಹಲವು ದಿನಗಳಿಂದ ಮನೆಗಳ ಒಳಗೆ ವಿಪರೀತ ಸೆಕೆಯಿದೆ. ಇದರಿಂದ ಬೇಸತ್ತ ಹಲವು ಜನರು, ಮನೆಯ ಹೊರಗಡೆ ಕುಳಿತುಕೊಳ್ಳುತ್ತಿದ್ದಾರೆ. ಗುರುವಾರ ಮಳೆ ಸುರಿದಿದ್ದರಿಂದ ಅವರೆಲ್ಲ ಖುಷಿಪಟ್ಟರು. ಕೆಲವರು, ಮಳೆಯಲ್ಲಿಯೇ ನಿಂತು ಸಂಭ್ರಮಿಸಿದರು.

ಸರ್ಕಾರಿ ಸವಲತ್ತಿಗಾಗಿ ಹೆಸರು ನೋಂದಾಯಿಸಿಕೊಂಡಿರುವ ಅನರ್ಹರು

ಆರ್. ಕೃಷ್ಣ ಮೈಸೂರು ಸರ್ಕಾರಿ ಸವಲತ್ತಿಗಾಗಿ ತಾವೂ ಕಟ್ಟಡ ಕಾರ್ಮಿಕರು ಎಂದು ಹೆಸರು ನೋಂದಾಯಿಸಿಕೊಂಡ ನಕಲಿ…

Mysuru - Krishna R Mysuru - Krishna R

ಮಹಿಳೆಯರಲ್ಲಿದೆ ನಿಷ್ಕಲ್ಮಶ ತ್ಯಾಗ, ಸಮರ್ಪಣಾ ಭಾವ: ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಬಣ್ಣನೆ

ಮೈಸೂರು: ಬೇರೆಯವರ ಖುಷಿಯಲ್ಲಿ ತಾನೂ ಸಂತೋಷ ಕಾಣುವ ಮಹಿಳೆ, ಸಾಧಕ, ಲೋಕದ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದಾಳೆ…

Mysuru - Krishna R Mysuru - Krishna R