ಆವಿಷ್ಕರಿಸುವ ಮನೋಭಾವ ಬೆಳೆಯಲಿ
ಹನೂರು: ಪ್ರತಿಯೊಬ್ಬರೂ ಅವಿಷ್ಕರಿಸುವ ಹಾಗೂ ಸಂಶೋಧಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು…
ಭಾರತೀಯ ಔಷಧ ಮಂಡಳಿ ಸದಸ್ಯರಾಗಿ ಡಾ.ಕಿಶೋರಸಿಂಗ್ ಆಯ್ಕೆ
ಕಲಬುರಗಿ: ಇಲ್ಲಿನ ರಾಜೀವ್‌ಗಾಂಧಿ ಫಾರ್ಮಸಿ ಕಾಲೇಜ್‌ನ ಅಧ್ಯಕ್ಷ ಡಾ. ಕಿಶೋರಸಿಂಗ್ ಛತ್ರಪತಿ ಅವರು ಭಾರತೀಯ ಔಷಧ…
ಗಾಯಗೊಂಡಿದ್ದ ಯುವತಿ ಸಾವು
ಮಂಡ್ಯ: ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ…
ನೀರಾ ಇಳಿಸುತ್ತಿದ್ದ ರೈತನ ವಿರುದ್ಧ ಪ್ರಕರಣ
ಹನೂರು: ತಾಲೂಕಿನ ಅಂಬಿಕಾಪುರ ಗ್ರಾಮದ ಜಮೀನೊಂದಲ್ಲಿ ನೀರಾ ಕಟ್ಟಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳಕ್ಕಾಗಮಿಸಿ ಪ್ರಕರಣ…
ಅಣ್ಣೂರು ಅಭಿವೃದ್ಧಿಗೆ ಅಗತ್ಯ ಅನುದಾನ
ಕೆ.ಎಂ.ದೊಡ್ಡಿ: ಅಣ್ಣೂರು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದು ಶಾಸಕ ಕದಲೂರು ಉದಯ್…
ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ
ಮದ್ದೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ. ಎಂ.ಉದಯ್…
ಸಿಮೆಂಟ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ
ಕಲಬುರಗಿ: ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕನ ಶವ ಎಳೆದುಕೊಂಡು ಅಮಾನವೀಯವಾಗಿ ವರ್ತಿಸಿದ ಆಡಳಿತ…
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆಗಾಧ ಶಕ್ತಿ
ಮದ್ದೂರು: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿದರೆ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲಿದ್ದು, ಇದಕ್ಕೆ…
ಯಲ್ಲಮ್ಮ ದೇಗುಲ ಲೋಕಾರ್ಪಣೆ ಇಂದು
ಕಿಕ್ಕೇರಿ: ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಫೆ.23ರಂದು ಯಲ್ಲಮ್ಮದೇವಿ ದೇಗುಲ ಲೋಕಾರ್ಪಣೆಯಾಗಲಿರುವ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಪೂಜಾ…
ಶಾಂತಿ, ನೆಮ್ಮದಿಗಾಗಿ ದೇವಾಲಯಗಳು
ಕಿಕ್ಕೇರಿ: ಧರ್ಮದ ತಳಹದಿಯಲ್ಲಿ ಸಮುದಾಯದ ಬದುಕಿದ್ದು, ಶಾಂತಿ ನೆಮ್ಮದಿಗಾಗಿ ದೇಗುಲಗಳಿರುವುದು ಆರೋಗ್ಯಕರ ಬೆಳವಣಿಗೆ ಎಂದು ಜಿಲ್ಲಾ…