ರಾಷ್ಟ್ರೀಯ ಹಾಕಿ ತಂಡಕ್ಕೆ ತನುಷ್ ಆಯ್ಕೆ
ನಾಪೋಕ್ಲು: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಯು.ತನುಷ್ ಜಾರ್ಕಂಡ್ ನಲ್ಲಿ…
ವಚನ ಸಾಹಿತ್ಯದಲ್ಲಿದೆ ಸಮಾನತೆ ಸಾರುವ ಸಂದೇಶ
ಶಿರೋಳ: ಬಸವಾದಿ ಶಿವಶರಣರ ವಚನಗಳಲ್ಲಿ ಸಮಾಜದಲ್ಲಿ ಸಂಘರ್ಷ ತಪ್ಪಿಸಿ ಶಾಂತಿ, ಸೌಹಾರ್ದತೆ, ಸಮಾನತೆ ಸಾರುವ ಸಮಾಜ…
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆ
ಸೋಮವಾರಪೇಟೆ: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2025-30ರ ಅವಧಿಯ…
ದರೋಡೆ ತಡೆಯಲು ಸೂಕ್ತ ಭದ್ರತಾ ವ್ಯವಸ್ಥೆ ಅಗತ್ಯ
ಗುತ್ತಲ: ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ದರೋಡೆ ತಡಗಟ್ಟೆಲು ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಸಿಸಿ…
ಸಿ.ಸಿ. ಪಾಟೀಲಗೆ ಹಿಂದುಳಿದವರ ಕಲ್ಯಾಣ ಬೇಕಿಲ್ಲ
ನರಗುಂದ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಸ್ವೀಕಾರಕ್ಕೆ ಸರ್ಕಾರ ಸಿದ್ಧವಿದೆ. ಆದರೆ, ವಿಪಕ್ಷಗಳು…
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 7 ವಿಕೆಟ್‌ಗಳ ಭರ್ಜರಿ ಜಯ
ಕೋಲ್ಕತ್ತಾ: ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲ ಟಿ-20 ಪಂದ್ಯದಲ್ಲಿ ಗುರುವಾರ ಭಾರತ 7 ವಿಕೆಟ್‌ಗಳ ಭರ್ಜರಿ…
ಬಜೆಟ್ನಲ್ಲಿ ತಸ್ತಿಕ್ ಮೊತ್ತ ಹೆಚ್ಚಿಸಿ, ಗೌರವಧನ ನೀಡಿ
ರಟ್ಟಿಹಳ್ಳಿ: ಹೊಸ ಬಜೆಟ್ನಲ್ಲಿ ತಸ್ತಿಕ್ ಮೊತ್ತವನ್ನು ವರ್ಷಕ್ಕೆ 1.20 ಲಕ್ಷ ರೂಪಾಯಿಗೆ ಹೆಚ್ಚಳ, ಅರ್ಚಕರಿಗೆ ಮಾಸಿಕ…
ಲಕ್ಷ್ಮೇಶ್ವರದಲ್ಲೊಂದು ಕತ್ತಲೆ ನಗರ !
ಲಕ್ಷ್ಮೇಶ್ವರ: ಪುರಸಭೆ ವ್ಯಾಪ್ತಿಯ 1ನೇ ವಾರ್ಡ್ನ ಕೌಡೇಶ್ವರಿ ನಗರದ ಬಡಾವಣೆಯನ್ನು ಕತ್ತಲೆಯ ನಗರ ಎನ್ನಬಹುದು. ಕಾರಣ…
ಅರಣ್ಯ ಒತ್ತುವರಿ ಸರ್ವೇ ಡಿಸಿ ಗೊಂದಲದ ಹೇಳಿಕೆ ಸಲ್ಲ
ಕೋಲಾರ: ಜಿಂಗಾಲಕುಂಟೆ ಅರಣ್ಯ ಭೂಮಿ ಸಂಬಂಧದ ದಾಖಲೆಗಳನ್ನು ವಕೀಲ ಕೆ.ವಿ.ಶಿವಾರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ಶೇಷಾಪುರ…
ಕೈನಲ್ಲು ತ್ಯಾಗದ ಮನೋಭಾವನೆ ಕ್ಷೀಣ!
ತುಮಕೂರು: ಇಡೀ ಸಮಾಜದಲ್ಲಿ ತ್ಯಾಗದ ಮನೋಭಾವನೆ ಕಡಿಮೆಯಾಗಿದ್ದು ಸ್ವಾಭಾವಿಕವಾಗಿ ಕಾಂಗ್ರೆಸ್ ಪಕ್ಷದಲ್ಲು "ತ್ಯಾಗ' ಕ್ಷೀಣಿಸಿದೆ ಎಂದು…