ಉರುಳಿಬಿದ್ದ ಕಬ್ಬು ತುಂಬಿದ ಟ್ರಾೃಕ್ಟರ್-ಟ್ರೇಲರ್
ಮುಧೋಳ: ನಗರದ ಬಸ್ ನಿಲ್ದಾಣ ಬಳಿ ಶನಿವಾರ ಸಂಜೆ ಕಬ್ಬು ತುಂಬಿದ ಟ್ರಾೃಕ್ಟರ್- ಟ್ರೇಲರ್ ಉರುಳಿ…
ಆತ್ಮ ಸಾಕ್ಷಾತ್ಕಾರ ಮಾಡುವವ ನಿಜ ಗುರು
ಮಹಾಲಿಂಗಪುರ: ಬ್ರಹ್ಮ ಜ್ಞಾನ ಪಡೆದ ಮತ್ತು ಜಾತಿ, ಧರ್ಮ, ಕುಲಗೋತ್ರ ನೋಡದೆ ತಮ್ಮ ಹತ್ತಿರ ಬರುವ…
ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿ
ತೇರದಾಳ: ಬ್ಯಾಂಕಿನಲ್ಲಿ ವ್ಯವಹಾರ ಇರದಿದ್ದರೂ ಕೆಲವರು ಸಂಶಯಾಸ್ಪದವಾಗಿ ಅಲೆದಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು ಎಂದು…
ತಾಯಿಗೆ 86,000 ರೂ. ಚಪ್ಪಲಿ ಕೊಡಿಸಿದ ಮಗ; ದುಬಾರಿ ಗಿಫ್ಟ್ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್
ಯೂಟ್ಯೂನ್ ಕಂಟೆಂಟ್ ಕ್ರಿಯೇಟರ್ ಒಬ್ಬ ತನ್ನ ತಾಯಿಗೆ ಬರೊಬ್ಬರಿ 86,000 ರೂ. ಮೌಲ್ಯದ ಕಾಲಿಗೆ ಹಾಕುವ…
70 ಜನರಿಗೆ ನೇತ್ರ ತಪಾಸಣೆ
ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ…
ಸ್ವಯಂಸೇವಾ ಸಂಸ್ಥೆಗಳ ಸೇವೆ ಅಗತ್ಯ
ಗುಂಡ್ಲುಪೇಟೆ: ಹಿಂದುಳಿದ ಚಾಮರಾಜನಗರ ಜಿಲ್ಲೆಗೆ ಸರ್ಕಾರದ ಜತೆಗೆ ಸ್ವಯಂಸೇವಾ ಸಂಸ್ಥೆಗಳ ಸೇವೆ ತುಂಬ ಅಗತ್ಯವಾಗಿದೆ ಎಂದು…
ಸ್ಲಮ್ಳ ಸಮಗ್ರ ಅಭಿವೃದ್ಧಿಗೆ ಒತ್ತು
ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದಲ್ಲಿ ಸ್ಲಮ್ಳ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ಶಾಸಕ, ಸ್ಲಮ್…
ಪ್ರವಾಸಿಗರಿಗೆ ಒಂಟಿ ಸಲಗ ದರ್ಶನ
ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಜ್ಜೀಪುರ ಸಫಾರಿಯಲ್ಲಿ ಭಾನುವಾರ ತೆರಳಿದ್ದ ಪ್ರವಾಸಿಗರಿಗೆ ಬೃಹತ್ ಗಾತ್ರದ ಒಂಟಿ…
ಸಮುದ್ರ ತಟದಲ್ಲಿ ಅಪರಿಚಿತ ಮಹಿಳೆ ಶವ
ಕೋಟ: ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ ಸಮುದ್ರ ಕಿನಾರೆಯಲ್ಲಿ ಸುಮಾರು 35ರಿಂದ 45 ವರ್ಷದ ಅಪರಿಚಿತ ಮಹಿಳೆ…
ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನಿಗೆ ಬೈಕ್ ಡಿಕ್ಕಿ
ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಾದಪ್ಪನ ಭಕ್ತರೊಬ್ಬರಿಗೆ ಭಾನುವಾರ ಹನೂರು ಎಲ್ಲೇಮಾಳ ಮಾರ್ಗದಲ್ಲಿ ಬೈಕ್…