ಹುತಾತ್ಮ ಯೋಧನ ಸ್ಮಾರಕಕ್ಕೆ 10 ಲಕ್ಷ ರೂ. ಅನುದಾನ
ಮಹಾಲಿಂಗಪುರ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ಪುರಸಭೆ ಸಾಮಾನ್ಯ ಸಭೆ…
ಭಾವ ಸಂಗಮದಿಂದ ಸಂಗೀತ ಸಂಜೆ
ಹುಬ್ಬಳ್ಳಿ: ಇಲ್ಲಿಯ ಭಾವ ಸಂಗಮ ಕಲಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ…
ಕಾಲ್ ಸೆಂಟರ್ ಉದ್ಯೋಗಿ ನಾಪತ್ತೆ
ಸಿದ್ದಾಪುರ: ಬೆಂಗಳೂರಿನ ಕಾಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದು ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ…
ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಯಿಂದ ದೂರವಿರಲಿ
ಹೊನ್ನಾವರ: ವಿದ್ಯಾರ್ಥಿಗಳ ಏಳಿಗೆಯಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾದುದು. ವಿದ್ಯಾರ್ಥಿಗಳು ಅತಿಯಾದ ಟಿವಿ ವೀಕ್ಷಣೆ ಮತ್ತು…
ಸಂಧ್ಯಾ ಕಾಲದ ಸಂತೋಷ ಹೆಚ್ಚಿಸಿಕೊಳ್ಳಿ, ನಮ್ಮ ಹಿರಿಯರು ನಮ್ಮ ಗೌರವ ಕಾರ್ಯಕ್ರಮದಲ್ಲಿ ಸಲಹೆ
ಹುಬ್ಬಳ್ಳಿ: ಜೀವನಾನುಭವ ಪಡೆದಿರುವ ಹಿರಿಯ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಂಡು, ತಮ್ಮ…
ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಆಚರಿಸಿ
ಬೀಳಗಿ: ಪಟ್ಟಣದ ತಾಲೂಕು ಆಡಳಿತದಿಂದ ಜ.26 ರಂದು ಗಣರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಆಚರಿಸಬೇಕೆಂದು ತಹಸೀಲ್ದಾರ್ ವಿನೋದ…
ಮಹಾಕಾವ್ಯಗಳ ಸಂದೇಶ ಪಾಲಿಸಿದರೆ ಸದೃಢ ಸಮಾಜ ನಿರ್ಮಾಣ
ಗೋಕರ್ಣ: ರಾಮಾಯಣ, ಮಹಾಭಾರತ ಮುಂತಾದ ಮಹಾಕಾವ್ಯಗಳ ಸಂದೇಶಗಳನ್ನು ಪಾಲಿಸಿದರೆ ಸ್ವಸ್ಥ್ಯ ಮತ್ತು ಸದೃಢ ಸಮಾಜ ನಿರ್ವಣವಾಗುತ್ತದೆ.…
ಅರಳಲೇ ಇಲ್ಲ ಹೆಮ್ಮಾಡಿ ಸೇವಂತಿ
ವಿಜಯವಾಣಿ ಸುದ್ದಿಜಾಲ ಕುಂದಾಪುರ ಕಣ್ಣಿಗೆ ಮುದ ನೀಡುವ ಆಕರ್ಷಕ ಹಳದಿ ಬಣ್ಣ, ಘಮಘಮ ಸುವಾಸನೆ ಹಾಗೂ…
ಕಾಗಿನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ
ಬ್ಯಾಡಗಿ: ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ರಸ್ತೆ, ಶುದ್ಧ ನೀರು, ಆಸ್ಪತ್ರೆ ಸೇರಿದಂತೆ ಮೂಲ ಸೌಲಭ್ಯ ಕೊರತೆಯಿದ್ದು…
ನಗರಸಭೆ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ 20 ರಂದು
ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಯಾದಗಿರಿ ನಗರಸಭೆ ಸಂಯುಕ್ತಾಶ್ರಯದಲ್ಲಿ ಮುಖ್ಯಮಂತ್ರಿಗಳ ಅಮೃತ…